Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

Today Lucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಈ ಗುರುವಾರ ಯಾವ ರಾಶಿಯವರಿಗೆ ಒಳ್ಳೆಯ ದಿನ ಎಂಬುದು ಇಲ್ಲಿದೆ.

First published:

  • 17

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    ಮೇಷ: ಬಂಧು ಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸ್ನೇಹಿತರು ನಿಮಗಾಗಿ ಹಣ ಖರ್ಚು ಮಾಡುತ್ತಾರೆ. ಅವರಿಂದ ಲಾಭ ಇರುತ್ತದೆ. ಪ್ರವಾಸಕ್ಕೆ ಹೋಗಬಹುದು. ಸರ್ಕಾರಿ ಕೆಲಸಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹಠಾತ್ ಆರ್ಥಿಕ ಲಾಭದ ಸಾಧ್ಯತೆ ಇದೆ.

    MORE
    GALLERIES

  • 27

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    ವೃಷಭ: ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುವವರಿಗೆ ಸಮಯ ಅನುಕೂಲಕರವಾಗಿರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಲಾಭದಾಯಕ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ. ನೀವು ಸರ್ಕಾರದಿಂದ ಸಂತಸದ ಸುದ್ದಿಗಳನ್ನು ಕೇಳುತ್ತೀರಿ, ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ.

    MORE
    GALLERIES

  • 37

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    ಕನ್ಯಾ: ಇಂದು ನೀವು ಎಲ್ಲಾ ವಿಷಯಗಳಲ್ಲಿ ಲಾಭ ಪಡೆಯುವಿರಿ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ಇದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಆರ್ಥಿಕ ಲಾಭ ಇರಬಹುದು. ವಿರೋಧಿಗಳ ವಿಚಾರದಲ್ಲಿ ಯಶಸ್ಸು ಸಿಗಲಿದೆ.

    MORE
    GALLERIES

  • 47

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    ತುಲಾ: ಇದು ಬಹಳ ಉತ್ಸಾಹದ ದಿನ. ನಿಮ್ಮ ಕಲ್ಪನೆಯ, ಸೃಜನಶೀಲತೆಯ ಪ್ರಗತಿಯಿಂದ ನಿಮಗೆ ಲಾಭ ಸಿಗಲಿದೆ. ಅನಗತ್ಯ ಚರ್ಚೆಗಳನ್ನು ಮಾಡಬೇಡಿ. ಆರೋಗ್ಯದ ವಿಷಯದಲ್ಲಿ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಪ್ರೀತಿಪಾತ್ರರೊಂದಿಗಿನ ಭೇಟಿ ಸಂತೋಷವನ್ನು ನೀಡುತ್ತದೆ.

    MORE
    GALLERIES

  • 57

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    ಧನಸ್ಸು: ನೀವು ಆಧ್ಯಾತ್ಮಿಕತೆಯ ಕಡೆಗೆ ವಿಶೇಷ ಆಕರ್ಷಣೆಯನ್ನು ಹೊಂದಿರುವ ಸಾಧ್ಯತೆ ಇದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಅನುಕೂಲಕರ ಸಮಯ ಇದು. ಸ್ನೇಹಿತರು ಮತ್ತು ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂತೋಷ ಇರುತ್ತದೆ. ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಪ್ರಯಾಣ ಮಾಡಲಿದ್ದೀರಿ. ಹಣದ ಲಾಭ ಇದೆ.

    MORE
    GALLERIES

  • 67

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    ಕುಂಭ: ಇಂದು ನಿಮ್ಮ ದಿನ ದೈಹಿಕವಾಗಿ ಮತ್ತು ಮಾನಸಿಕವಾಗಿ ಉಲ್ಲಾಸದಿಂದ ಕೂಡಿರುತ್ತದೆ. ಮನೆಯಲ್ಲಿ ಬಂಧು ಮಿತ್ರರು ಹಾಗೂ ಕುಟುಂಬ ಸದಸ್ಯರೊಂದಿಗೆ ಹಬ್ಬದ ವಾತಾವರಣ ಇರುತ್ತದೆ. ಆರ್ಥಿಕವಾಗಿ ಲಾಭದಾಯಕ ದಿನ. ಆಧ್ಯಾತ್ಮಿಕತೆ ಮತ್ತು ಧ್ಯಾನದಲ್ಲಿ ಆಳವಾದ ಆಸಕ್ತಿ ಹೆಚ್ಚಾಗುತ್ತದೆ.

    MORE
    GALLERIES

  • 77

    Today Lucky Zodiac Sign: ಈ 6 ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಆದ್ರೆ ಮೈ ಮರೆಯಬೇಡಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES