Today Lucky Zodiac Sign: ಈ ರಾಶಿಯವರ ಬಹುದಿನದ ಕನಸು ನನಸಾಗಲಿದೆ, ಲಕ್ಕಿ ಅಂದ್ರೆ ಇವರೇ ನೋಡಿ
Lucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಇಂದು ಯಾವ ರಾಶಿಯವರಿಗೆ ಒಳ್ಳೆಯ ದಿನ ಎಂಬುದು ಇಲ್ಲಿದೆ.
ವೃಷಭ ರಾಶಿ: ಈ ದಿನ ಎಲ್ಲಾ ರೀತಿಯಿಂದಲೂ ಬಹಳ ಒಳ್ಳೆಯ ದಿನ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಕೆಲಸದಲ್ಲಿ ಸಹ ಇಂದು ಒಳ್ಳೆಯ ಸುದ್ದಿ ಸಿಗಲಿದೆ. ಸಂಬಳ ಜಾಸ್ತಿ ಆಗಬಹುದು. ವೈಯಕ್ತಿಕ ಜೀವನದಲ್ಲಿ ಸಹ ಸಂತಸ ಇರಲಿದೆ.
2/ 7
ಮೇಷ: ಇಂದು ಉತ್ಸಾಹ ತುಂಬಿರುವ ದಿನ ಎನ್ನಬಹುದು. ಒಪ್ಪಿಕೊಂಡ ಕೆಲಸ ಬೇಗ ಪೂರ್ಣವಾಗುತ್ತದೆ. ಸ್ನೇಹಿತರ ಜೊತೆ ಹೊರಗೆ ಹೋಗುವುದು ನಿಮಗೆ ರಿಲ್ಯಾಕ್ಸ್ ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ತಾಳ್ಮೆ ಇದ್ದರೆ ಉತ್ತಮ.
3/ 7
ಕಟಕ: ಆರ್ಥಿಕವಾಗಿ ಇಂದು ಲಾಭ ಆಗಲಿದೆ. ಬಹಳ ಹಿಂದೆ ಮಾಡಿದ್ದ ಹೂಡಿಕೆ ಈಗ ಲಾಭ ನೀಡುತ್ತದೆ. ಸ್ವಲ್ಪ ಕಷ್ಟಪಟ್ಟರೆ ದೊಡ್ಡ ಸಾಧನೆ ಮಾಡಲು ಇಂದು ಉತ್ತಮವಾದ ದಿನ. ಕೋಪ ಬಿಟ್ಟರೆ ನಿಮ್ಮ ಗೌರವ ಇನ್ನೂ ಹೆಚ್ಚಾಗುತ್ತದೆ. ಆಫೀಸ್ನಲ್ಲಿ ಪ್ರಶಂಸೆ ದೊರೆಯಲಿದೆ.
4/ 7
ವೃಶ್ಚಿಕ: ಇಂದು ಬಹಳ ಮೋಜಿನ ದಿನ. ನಿಮ್ಮ ಸಂತೋಷಕ್ಕೆ ಎಲ್ಲೆ ಇರುವುದಿಲ್ಲ. ಸಂಗಾತಿಯ ಜೊತೆ ಹೊರಗೆ ಸುತ್ತಾಡಲು ಹೋಗಿ. ಇದರಿಂದ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ. ಮಕ್ಕಳ ಜೊತೆ ಇದ್ದರೆ ಸಮಸ್ಯೆ ಇಂದು ನಿವಾರಣೆ ಆಗಲಿದೆ.
5/ 7
ಧನಸ್ಸು: ಇಂದು ನಿಮ್ಮ ಕನಸುಗಳು ನನಸಾಗುವ ದಿನ. ಮನೆಯಲ್ಲಿ ಸಹ ಬಹಳ ಸಂತಸದ ವಾತಾವರಣ ನಿರ್ಮಾಣ ಆಗಲಿದೆ. ರಾಜಕೀಯ ಕೆಲಸಗಳು ಇಂದು ನಿಮ್ಮ ಕೈ ಹಿಡಿಯಲಿದೆ. ಸ್ವಲ್ಪ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ತಾಯಿಯ ಜೊತೆ ಹೆಚ್ಚಿನ ಸಮಯ ಕಳೆಯಿರಿ.
6/ 7
ಮೀನ: ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತವಾದ ದಿನ,. ಹಿಂದೆ ಮಾಡಿದ ಹೂಡಿಕೆ ಲಾಭ ಕೊಡಲಿದೆ. ಕಚೇರಿಯಲ್ಲಿ ಸಹ ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ಸೀನಿಯರ್ ಹಾಗೂ ಜ್ಯೂನಿಯರ್ ಇಬ್ಬರಿಗೂ ನಿಮ್ಮ ಕೆಲಸ ಇಷ್ಟವಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17