Today Lucky Zodiac Sign: ಅದೃಷ್ಟ ಅಂದ್ರೆ ಈ ರಾಶಿಯವರದ್ದು, ಪ್ರಪೋಸ್ ಮಾಡೋಕೆ ಒಳ್ಳೆ ದಿನ ಇದು
Today Lucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಈ ಭಾನುವಾರ ಯಾವ ರಾಶಿಯವರಿಗೆ ಒಳ್ಳೆಯ ದಿನ ಎಂಬುದು ಇಲ್ಲಿದೆ.
ಮೇಷ: ಈ ದಿನ ಬಹಳ ಸಂತಸದ ದಿನ ಎನ್ನಬಹುದು. ಎಲ್ಲಾ ರೀತಿಯಿಂದಲೂ ಶುಭ ಸುದ್ದಿ ಕೇಳುತ್ತೀರಿ. ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಹೊಂದಾಣಿಕೆ ಇರುತ್ತದೆ, ಆದರೆ ಮಾತನಾಡುವಾಗ ಸ್ವಲ್ಪ ಎಚ್ಚರ.
2/ 7
ಮಿಥುನ: ಇಂದು ಸ್ನೇಹಿತರಿಂದ ಲಾಭ ಸಿಗುವ ದಿನ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿ ಆಗಲಿದೆ. ಆರ್ಥಿಕವಾಗಿ ಸಹ ಈ ದಿನ ಲಾಭ ಆಗಲಿದೆ. ಕೆಲಸಗಳು ಸುಲಭವಾಗಿ ಮುಗಿಯುತ್ತವೆ. ಈ ಸಮಯದಲ್ಲಿ ಯಾರ ಜಗಳ ಮಾಡಬೇಡಿ ಹಾಗೂ ಹೂಡಿಕೆ ಮಾಡಲೇಬೇಡಿ.
3/ 7
ಸಿಂಹ: ವ್ಯಾಪಾರ ಕ್ಷೇತ್ರದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಸೂಕ್ತವಾದ ದಿನ. ಮನೆಯಲ್ಲಿ ಸಹ ಯಾವುದೇ ಸಮಸ್ಯೆ ಇರುವುದಿಲ್ಲ. ಆರೋಗ್ಯದ ಬಗ್ಗೆ ನೀವು ಕಾಳಜಿವಹಿಸಿದರೆ ಸಾಕು. ಇಂದು ಎಲ್ಲವೂ ಚೆನ್ನಾಗಿರುತ್ತದೆ.
4/ 7
ತುಲಾ ರಾಶಿ: ಇಂದು ನೀವು ಆಫೀಸ್ನಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಿರಿ. ಈ ದಿನ ನಿಮ್ಮ ಹಳೆಯ ಗೆಳೆಯರನ್ನು ಭೇಟಿಯಾಗುವ ದಿನ. ಹಳೆಯ ಸುಂದರ ದಿನಗಳು ನಿಮ್ಮ ಮನಸ್ಸಿನಲ್ಲಿ ನೆಲೆಯೂರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಇರುತ್ತದೆ. ಪ್ರಯಾಣವನ್ನು ಮುಂದೂಡುವುದು ನಿಮಗೆ ಒಳ್ಳೆಯದು.
5/ 7
ವೃಶ್ಚಿಕ: ಇಂದು ಬಹಳ ಸಂತೋಷದ ದಿನ ಎನ್ನಬಹುದು. ನಿಮ್ಮ ಲವ್ ಸಕ್ಸಸ್ ಆಗುತ್ತದೆ. ಸಂಗಾತಿಯ ಜೊತೆ ಸುಂದರ ದಿನ ಕಳೆಯುತ್ತೀರಿ. ಆರ್ಥಿಕ ಲಾಭವನ್ನೂ ಪಡೆಯುತ್ತೀರಿ. ಇಂದು ಹೆಚ್ಚಿನ ಜನರೊಂದಿಗೆ ಭೇಟಿಯಾಗುವುದು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ದೂರ ಇರಿ.
6/ 7
ಧನು ರಾಶಿ: ನಿಮಗಾಗಿ ಇಂದು ಸಮಯ ಮೀಸಲಿಡುವ ದಿನ. ನಿಮ್ಮ ಸಂತೋಷಕ್ಕೆ ಏನು ಬೇಕೋ ಅದನ್ನು ಮಾಡಿ. ಇಂದು ನಿಮಗೆ ಬಹಳ ಕೆಲಸ ಇರುತ್ತದೆ. ಇದು ಮುಂದಿನ ದಿನಗಳಲ್ಲಿ ಲಾಭ ನೀಡಲಿದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂತೋಷದಿಂದ ಸಮಯ ಕಳೆಯಿರಿ. ಆರ್ಥಿಕ ಲಾಭದ ಸಾಧ್ಯತೆ ಇದೆ. ನೀವು ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17