Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

Today Lucky Zodiac Sign: ಮನುಷ್ಯನಿಗೆ ಪ್ರತಿದಿನ ವಿಭಿನ್ನವಾದ ಸವಾಲುಗಳು ಎದುರಾಗುತ್ತದೆ ಹಾಗೂ ಹೊಸ ಆಸೆಗಳು ಹುಟ್ಟಿಕೊಳ್ಳುತ್ತದೆ. ಕೆಲವರ ಆಸೆ ಆ ದಿನ ಈಡೇರುತ್ತದೆ, ಇನ್ನು ಕೆಲವರಿಗೆ ತಡವಾಗುತ್ತದೆ. ಎಲ್ಲರ ದಿನ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಳ್ಳೆಯ ದಿನವಾದರೆ ಇನ್ನೊಬ್ಬರಿಗೆ ಕೆಟ್ಟ ದಿನ. ಈ ಸೋಮವಾರ ಯಾವ ರಾಶಿಯವರಿಗೆ ಒಳ್ಳೆಯ ದಿನ ಎಂಬುದು ಇಲ್ಲಿದೆ.

First published:

  • 17

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    ವೃಷಭ ರಾಶಿ: ಈ ದಿನ ವೃಷಭ ರಾಶಿಯವರ ಜೀವನದಲ್ಲಿ ಬಹಳ ಬದಲಾವಣೆ ಆಗಲಿದೆ. ಈ ದಿನ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ ಈ ದಿನ ಹೂಡಿಕೆ ಮಾಡಲು ಸೂಕ್ತ ಎನ್ನಬಹುದು.

    MORE
    GALLERIES

  • 27

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    ಸಿಂಹ ರಾಶಿ: ಈ ರಾಶಿಯವರಿಗೆ ಕಷ್ಟಗಳಿಂದ ಮುಕ್ತಿ ಸಿಗುವ ದಿನ ಇದು. ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸ ಇಂದು ಪೂರ್ಣವಾಗುತ್ತದೆ. ಯಾವುದೇ ಕಾರಣಕ್ಕೂ ಕೋಪದ ಕೈಗೆ ಬುದ್ದಿ ಕೊಡಬೇಡಿ. ಒಟ್ಟಾರೆ ಉತ್ತಮ ದಿನ ಇದು.

    MORE
    GALLERIES

  • 37

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    ತುಲಾ ರಾಶಿ: ಈ ರಾಶಿಯವರಿಗೆ ಬಹಳ ದೊಡ್ಡ ಲಾಭ ಸಿಗುವ ದಿನ ಇದು. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಮಗೆ ಪ್ರಯೋಜನ ಸಿಗುತ್ತದೆ. ಆದರೆ ಇಂದು ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಚಾರವಾಗಿ ಎಚ್ಚರದಿಂದಿದ್ದರೆ ಉತ್ತಮ.

    MORE
    GALLERIES

  • 47

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    ವೃಶ್ಚಿಕ ರಾಶಿ: ಬಹಳ ದಿನಗಳಿಂದ ಕಾಯುತ್ತಿದ್ದ ಆ ಸುದಿನ ಇದು ಎನ್ನಬಹುದು. ಅದೆಷ್ಟೋ ಆಸೆಗಳು ನನಸಾಗುತ್ತದೆ. ವಿದ್ಯಾರ್ಥಿಗಳಿಗೆ ಈ ದಿನ ಬಹಳ ಸಂತೋಷ ನೀಡಲಿದೆ. ಹಾಗೆಯೇ ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗಲಿದೆ.

    MORE
    GALLERIES

  • 57

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    ಕುಂಭ ರಾಶಿ: ಕೆಲವೊಂದು ಬಾರಿ ನೀವು 1 ರೂಪಾಯಿ ಬೇಡಿದರೆ 100 ರೂಪಾಯಿ ಸಿಗುತ್ತದೆ. ಆ ರೀತಿಯ ದಿನ ಇದು. ಬಹಳ ಖುಷಿಯಿಂದ ಈ ದಿನವನ್ನು ಕಳೆಯುತ್ತೀರಿ. ಪ್ರೀತಿ-ಪಾತ್ರರು ಹಾಗೂ ಕುಟುಂಬದವರ ಜೊತೆ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.

    MORE
    GALLERIES

  • 67

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    ಮೀನ ರಾಶಿ: ಈ ದಿನ ಬಹಳ ಅದೃಷ್ಟವಂತರು ಎಂದರೆ ಅದು ಮೀನ ರಾಶಿಯವರು. ವ್ಯವಹಾರದಲ್ಲಿ ಲಾಭ ಸಿಗುವುದರ ಜೊತೆಗೆ ವಿದೇಶಕ್ಕೆ ಹೋಗುವ ಅವಕಾಶ ಸಹ ಸಿಗುತ್ತದೆ. ಅಷ್ಟೇ ಅಲ್ಲದೇ ಅವಿವಾಹಿತರಿಗೆ ವಿವಾಹ ಭಾಗ್ಯವಿದೆ.

    MORE
    GALLERIES

  • 77

    Lucky Zodiac Sign: ಸೋಮವಾರ ಈ ರಾಶಿಗಳಿಗೆ ಬಹಳ ಲಕ್ಕಿಯಂತೆ, ಅಂದುಕೊಂಡಿದ್ದೆಲ್ಲಾ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES