ಸೋಮವಾರ ಬೆಳಗ್ಗೆ 8.45ರಿಂದ 9.32ರ ನಡುವೆ ಧ್ವಜಾರೋಹಣದೊಂದಿಗೆ ಸ್ವಾಮಿಯ ಬ್ರಹ್ಮೋತ್ಸವ ಅದ್ಧೂರಿಯಾಗಿ ಆರಂಭಗೊಂಡಿತು. ಇದರ ಅಂಗವಾಗಿ ಬೆಳಗ್ಗೆ 7ರಿಂದ 8.45ರವರೆಗೆ ಶ್ರೀ ಸೀತಾಲಕ್ಷ್ಮಣ ಸಮೇತ ಶ್ರೀ ಕೋದಂಡರಾಮಸ್ವಾಮಿ, ಧ್ವಜಪತಮು, ಚಕ್ರತಾಳ್ವರಿಗೆ ತಿರುವೀಧಿ ಉತ್ಸವ ನಡೆಯಿತು. ಬಳಿಕ ಶ್ರೀ ಸೀತಾಲಕ್ಷ್ಮಣ ಸಮೇತ ಶ್ರೀ ಕೋದಂಡರಾಮಸ್ವಾಮಿ ಸನ್ನಿಧಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. (ಸಾಂದರ್ಭಿಕ ಚಿತ್ರ)