ಈ ಬಂಡೆಯಲ್ಲಿ ಆಂಜನೇಯ ಸ್ವಾಮಿ ನೆಲೆಯೂರಿದ್ದಾನೆ ಎಂದು ನಂಬಲಾಗಿದೆ. ಬಂಡೆಗೆ ತಲೆಬಾಗಿ ಪ್ರಾರ್ಥಿಸಿದರೆ ಕಾಲು ನೋವು ನಿವಾರಣೆಯಾಗುತ್ತದೆ ಎಂದು ಭಕ್ತರು ತಿಳಿಸುತ್ತಾರೆ. ಆದ್ದರಿಂದಲೇ ಇಂದಿಗೂ ಇಲ್ಲಿನ ಭಕ್ತರು ಆಂಜನೇಯನಿಗೆ ಮಂಡಿಯೂರಿ, ತಲೆಬಾಗಿ ನಮಸ್ಕರಿಸಿ ತಿರುಮಲ ಬೆಟ್ಟ ಏರುತ್ತಾರೆ. (ಸಾಂದರ್ಭಿಕ ಚಿತ್ರ)