Brahmotsavalu 2022: ಧ್ವಜರೋಹಣದ ಮೂಲಕ ತಿರುಮಲದಲ್ಲಿ ಬ್ರಹ್ಮೋತ್ಸವಕ್ಕೆ ಚಾಲನೆ; ಇಲ್ಲಿದೆ ಫೋಟೋಸ್​​

Brahmotsavalu:ಬ್ರಹ್ಮೋತ್ಸವದ ಮೊದಲ ದಿನ ಮೊದಲಿಗೆ ಶ್ರೀದೇವಿ, ಭೂದೇವಿ ಸಮೇತ ಶ್ರೀ ಮಲಯಪ್ಪಸ್ವಾಮಿ, ಪರಿವಾರ ದೇವತೆಗಳಾದ ಶ್ರೀ ಅನಂತ, ಗರುಡ, ಚಕ್ರತ್ತಾಳ್ವಾರ್, ಸೇನಾಧಿಪತಿ, ಧ್ವಜಪತ ದೇವಸ್ಥಾನದ ನಾಲ್ಕು ಮಾದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

First published: