ವೆಂಕಟೇಶ್ವರನ ದೇಗುಲ ಇರುವ ತಿರುಮಲವೇ ಒಂಥರಾ ವಿಶಿಷ್ಟ ಊರು. ಒಂದಲ್ಲಾ ಒಂದು ಕಾಲದಲ್ಲಿ ಈ ತಿರುಪತಿಗೆ ಬೇರೆಯದೇ ಹೆಸರು ಇತ್ತಂತೆ! ಅಲ್ಲದೇ ಇಲ್ಲಿಯ ಇನ್ನೊಂದು ದೇವಾಲಯವೊಂದರ ಕುರಿತು ರೋಚಕ ಕಥೆಯೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)
2/ 7
ಶ್ರೀ ಗೋವಿಂದರಾಜಸ್ವಾಮಿ ದೇವಾಲಯ ತಿರುಪತಿಯ ಹೃದಯ ಭಾಗದಲ್ಲಿರುವ ಪ್ರಾಚೀನ ಹಿಂದೂ ವೈಷ್ಣವ ದೇವಾಲಯವಾಗಿದೆ. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 7
ತಿರುಪತಿ ಜಿಲ್ಲೆಯ ಅತಿದೊಡ್ಡ ದೇವಾಲಯಗಳಲ್ಲಿ ಗೋವಿಂದರಾಜ ಸ್ವಾಮಿ ದೇಗುಲವೂ ಒಂದು. ಈ ದೇವಾಲಯದಲ್ಲಿ ಪ್ರಸ್ತುತ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಆಡಳಿತ ನಡೆಸುತ್ತಿದೆ. (ಸಾಂದರ್ಭಿಕ ಚಿತ್ರ)
4/ 7
ಶ್ರೀ ಗೋವಿಂದರಾಜಸ್ವಾಮಿ ದೇವಾಲಯವನ್ನು ಕ್ರಿ.ಶ.1130 ರಲ್ಲಿ ರಾಮಾನುಜಾಚಾರ್ಯರು ಪ್ರತಿಷ್ಠಾಪಿಸಿದರು. ಮಣ್ಣಿನಿಂದ ಮಾಡಿದ ಗೋವಿಂದರಾಜಸ್ವಾಮಿಯ ವಿಗ್ರಹವನ್ನು ಸ್ಥಾಪಿಸಲಾಯಿತು. (ಸಾಂದರ್ಭಿಕ ಚಿತ್ರ)
5/ 7
ಅಂದಿನಿಂದ ಇಲ್ಲಿಯವರೆಗೆ ಈ ಗೋವಿಂದರಾಜಸ್ವಾಮಿಯ ದೇವಸ್ಥಾನದಲ್ಲಿ ಅದೇ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
6/ 7
ಇಲ್ಲಿ ಗೋವಿಂದರಾಜಸ್ವಾಮಿಗೆ ಅಭಿಷೇಕದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ಸುಣ್ಣ ಮತ್ತು ಮಣ್ಣಿನಿಂದ ನಿರ್ಮಿಸಿದ ಮೂರ್ತಿಗೆ ಅಭಿಷೇಕ ಮಾಡಿದರೆ ಕರಗುತ್ತದೆ. (ಸಾಂದರ್ಭಿಕ ಚಿತ್ರ)
7/ 7
ಹೀಗಾಗಿ ಅಭಿಷೇಕ ಮಾಡದೇ ದೇವರಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಎಣ್ಣೆಯನ್ನು ಹಚ್ಚಲಾಗುತ್ತದೆ . ನಂತರ ದೇವರನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಹೀಗೆ ಈ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ ಮಾಡುವುದಿಲ್ಲ ಎಂಬ ಸಂಗತಿ ಭಕ್ತರಲ್ಲಿ ಕುತೂಹಲ ಹುಟ್ಟಿಸುತ್ತಿದೆ. (ಸಾಂದರ್ಭಿಕ ಚಿತ್ರ)
First published:
17
Tirupati Hidden Facts: ತಿರುಮಲದ ಈ ದೇಗುಲದಲ್ಲಿ ದೇವರಿಗೆ ಅಭಿಷೇಕವನ್ನೇ ಮಾಡಲ್ಲ!