Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

Surya Grace: ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಸೂರ್ಯ ಕುಂಭ ರಾಶಿಯಲ್ಲಿದ್ದು, ಈ ಸಮಯದಲ್ಲಿ ಕೆಲವರಿಗೆ ವಿಶೇಷ ಆಶೀರ್ವಾದ ನೀಡುತ್ತಾನೆ. ಮಾರ್ಚ್ 14 ರವರೆಗಿನ ಸಮಯವು ಈ ರಾಶಿಗಳಿಗೆ ವರದಾನವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    ಜ್ಯೋತಿಷ್ಯದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನವಿದೆ. ಈ ಸಮಯದಲ್ಲಿ ಸೂರ್ಯ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಮಾರ್ಚ್ 14 ರವರೆಗೆ ಸೂರ್ಯ ಕುಂಭ ರಾಶಿಯಲ್ಲಿ ಇರುತ್ತಾನೆ. ಮಾರ್ಚ್ 15 ರಂದು ಸೂರ್ಯ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

    MORE
    GALLERIES

  • 27

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸೂರ್ಯ ಕುಂಭ ರಾಶಿಯಲ್ಲಿದ್ದಷ್ಟು ದಿನ ಕೆಲವರಿಗೆ ವಿಶೇಷವಾದ ಆಶೀರ್ವಾದವನ್ನು ನೀಡುತ್ತಾನೆ. ಮಾರ್ಚ್ 14 ರವರೆಗೆ ಕೆಲ ರಾಶಿಯವರ ಬದುಕಲ್ಲಿ ಬೆಳಕು ಮೂಡಲಿದೆ. ಅವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ.

    MORE
    GALLERIES

  • 37

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    ಮೇಷ ರಾಶಿ: ನಿಮ್ಮ ದಿನವು ಅವಕಾಶಗಳಿಂದ ತುಂಬಿರುತ್ತದೆ. ವೃತ್ತಿ ಕ್ಷೇತ್ರ ಮತ್ತು ವ್ಯವಹಾರಗಳಲ್ಲಿ ಪ್ರಗತಿಗೆ ಅವಕಾಶಗಳಿವೆ. ಮನದಲ್ಲಿ ಸಂತಸ ಹೆಚ್ಚಾಗಲಿದೆ. ಸಹೋದ್ಯೋಗಿಗಳ ಬೆಂಬಲ ಈ ಸಮಯದಲ್ಲಿ ಸಿಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಅವಕಾಶಗಳು ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂಬಂಧ ಗಟ್ಟಿಯಾಗುತ್ತದೆ.

    MORE
    GALLERIES

  • 47

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    ಮಿಥುನ ರಾಶಿ: ಈ ಸೂರ್ಯನ ಕಾರಣದಿಂದ ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ. ಕಚೇರಿ ಮತ್ತು ವ್ಯವಹಾರದಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಈಗಾಗಲೇ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳಿಸುವ ಸಮಯ. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಹೆಚ್ಚಿದೆ. ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಇರುತ್ತದೆ. ಕಠಿಣ ಪರಿಶ್ರಮದಿಂದ ಶುಭ ಫಲಿತಾಂಶಗಳು ಬರಲಿವೆ.

    MORE
    GALLERIES

  • 57

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    ಸಿಂಹ ರಾಶಿ: ನಿಮ್ಮ ಜೀವನದಲ್ಲಿ ಈ ಸಮಯದಲ್ಲಿ ಅವಕಾಶಗಳು ಹೆಚ್ಚಿರಲಿದೆ. ವೃತ್ತಿ ಕ್ಷೇತ್ರ ಮತ್ತು ವ್ಯವಹಾರಗಳಲ್ಲಿ ಪ್ರಗತಿಗೆ ಅವಕಾಶಗಳಿವೆ. ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗಲಿದೆ. ಅಲ್ಲದೇ ನಿಮ್ಮ ಹಳೆಯ ಹೂಡಿಕೆ ಈಗ ಲಾಭ ನೀಡುತ್ತದೆ. ಹೊಸ ಕೆಲಸ ಆರಂಭಿಸಲು ಸಮಯ ಸೂಕ್ತವಾಗಿದೆ.

    MORE
    GALLERIES

  • 67

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    ಧನು ರಾಶಿ: ಈ ರಾಶಿಯವರಿಗೆ ಹೊಸ ದಾರಿಯೊಂದು ಸಿಗಲಿದೆ. ಇದನ್ನು ಸರಿಯಾಗಿ ಬಳಸಿಕೊಂಡರೆ ಜೀವನದಲ್ಲಿ ಎಲ್ಲವೂ ಸುಖವಾಗಿರಲಿದೆ. ಆರ್ಥಿಕವಾಗಿ ಸಹ ಲಾಭ ಆಗಲಿದೆ. ನಿಮ್ಮ ಸಾಲದ ಸಮಸ್ಯೆಗೆ ಈಗ ಮುಕ್ತಿ ಸಿಗುತ್ತದೆ. ಬಹಳ ಸಂತೋಷದ ಸಮಯ ಇದು.

    MORE
    GALLERIES

  • 77

    Surya Grace: ಮಾರ್ಚ್ 14ರ ವರೆಗೆ ಈ ರಾಶಿಯ ಮೇಲೆ ಸೂರ್ಯನ ಕೃಪೆ, ಬದುಕಲ್ಲಿ ಹೊಸ ಬೆಳಕು ಮೂಡಲಿದೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES