Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

Change In Zodiac Sign Life: ಕೆಲವೊಂದು ಗ್ರಹಗಳ ಬದಲಾವಣೆ ದೊಡ್ಡ ಪರಿಣಾಮ ಬೀರುತ್ತದೆ. ಸದ್ಯ ಮಂಗಳ ಗ್ರಹದ ಸ್ಥಾನ ಬದಲಾವಣೆಯು ಕೆಲ ರಾಶಿಗಳ ಬದುಕಿನಲ್ಲಿ ಬಹಳ ದೊಡ್ಡ ಚೇಂಜ್ ಆಗಲಿದೆ. ಯಾವ ರಾಶಿಗೆ ಯಾವ ರೀತಿ ಲಾಭ ಆಗಲಿದೆ ಎಂಬುದು ಇಲ್ಲಿದೆ.

First published:

  • 18

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಜ್ಯೋತಿಷ್ಯದ ಪ್ರಕಾರ, ಗಮನಾರ್ಹ ಬೆಳವಣಿಗೆ ನಡೆಯುತ್ತಿದೆ. ಮಿಥುನ ರಾಶಿಗೆ ಮಂಗಳ ಪ್ರವೇಶ ವಿಶೇಷ ಯೋಗವನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಆಗುತ್ತಿದ್ದು, ಇದು ವಿಶೇಷ ಪ್ರಯೋಜನವನ್ನು ನೀಡಲಿದೆ,

    MORE
    GALLERIES

  • 28

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಮಂಗಳ ಗ್ರಹವನ್ನು ಧೈರ್ಯ, ಶೌರ್ಯ ಮತ್ತು ಸಂಪತ್ತಿನ ಅಂಶ ಎನ್ನಲಾಗುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಮಂಗಳ ಗ್ರಹದ ಸಂಕ್ರಮಣವು ಬಹಳ ಮುಖ್ಯ. ಇನ್ನು ಮಂಗಳ ಗ್ರಹವು ಮಿಥುನ ರಾಶಿಯಲ್ಲಿ 69 ದಿನಗಳವರೆಗೆ ಇರುತ್ತದೆ.

    MORE
    GALLERIES

  • 38

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಮಿಥುನ ರಾಶಿಯಲ್ಲಿ ಮಂಗಳ ಬರುವುದು ಮತ್ತು ಶನಿಯೊಂದಿಗೆ ನವ ಪಂಚಮ ಯೋಗವನ್ನು ರೂಪಿಸುತ್ತದೆ. ಹಾಗಾಗಿ ಈ ಬದಲಾವಣೆಯು 3 ರಾಶಿಗಳಿಗೆ ಮಂಗಳಕರ ಮತ್ತು ಫಲಪ್ರದವಾಗಿರಲಿದೆ.

    MORE
    GALLERIES

  • 48

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಂಗಳ ಸಂಚಾರವು ಲಾಭದಾಯಕವಾಗಿರಲಿದೆ. ಏಕೆಂದರೆ ನಿಮ್ಮ ಜಾತಕದಲ್ಲಿ ಮಂಗಳವು ಹತ್ತನೇ ಮನೆಯಲ್ಲಿರುತ್ತದೆ. ಇದನ್ನು ಕರ್ಮ ಭಾವ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನೀವು ಈ ಸಮಯದಲ್ಲಿ ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ಸಮಯ ಅದ್ಭುತವಾಗಿರುತ್ತದೆ.

    MORE
    GALLERIES

  • 58

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಮಕರ: ಈ ಮಂಗಳ ಸಂಕ್ರಮಣದ ಸಮಯದಲ್ಲಿ ಬಯಸಿದ ಕೆಲಸ ಸಿಗಲಿದೆ. ಈ ರಾಶಿಯವರಿಗೆ ನ್ಯಾಯಾಲಯದ ಮೊಕದ್ದಮೆಗಳಲ್ಲಿ ಜಯ ಸಿಗಲಿದೆ. ಆದರೆ ನೀವು ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

    MORE
    GALLERIES

  • 68

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಹಾಗೆಯೇ, ಮಕರ ರಾಶಿಯವರು ಈ ಸಮಯದಲ್ಲಿ ತಮ್ಮ ಉದ್ವೇಗವನ್ನು ಸ್ವಲ್ಪ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸ್ವಲ್ಪ ಯೋಚನೆ ಮಾಡಿ ನಂತರ ಯಾವುದೇ ಕೆಲಸದ ಪ್ರಸ್ತಾಪವನ್ನು ಸ್ವೀಕರಿಸಿ. ನಿಧಾನವಾಗಿ ಆದರೆ ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಲು ಮರೆಯದಿರಿ.

    MORE
    GALLERIES

  • 78

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    ಮೇಷ: ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಶುಭವಾಗಲಿದೆ. ಈ ಅವಧಿಯಲ್ಲಿ ನೀವು ಒಡಹುಟ್ಟಿದವರ ಬೆಂಬಲವನ್ನು ಸಹ ಪಡೆಯುತ್ತೀರಿ. ವಿದೇಶಗಳಲ್ಲಿ ವ್ಯಾಪಾರ ಮಾಡುವ ಜನರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ.

    MORE
    GALLERIES

  • 88

    Major Incidents: ಮುಂದಿನ 69 ದಿನಗಳವರೆಗೆ ಈ ರಾಶಿಯವರೇ ರಾಜರು, ಹೆಚ್ಚಾಗಲಿದೆ ಇವರ ಸಂಪತ್ತು!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES