Guru Gochar: ರಾಹು, ಗುರು ಪ್ರಭಾವದಿಂದ 3 ರಾಶಿಯವರಿಗೆ 6 ತಿಂಗಳುಗಳ ಕಾಲ ದುರಾದೃಷ್ಟ ಇರಲಿದೆ
ಗ್ರಹಗಳ ಸಂಚಾರ ಯಾವಾಗಲೂ ಒಳ್ಳೆಯ ಫಲವನ್ನೇ ನೀಡಬೇಕು ಅಂತೇನು ಇಲ್ಲ. ಕೆಲ ಗ್ರಹಗಳ ಸಂಚಾರ ಕೆಲವು ರಾಶಿಗಳಿಗೆ ಅಶುಭ ಫಲವನ್ನು ನೀಡುತ್ತೆ. ಏಪ್ರಿಲ್ 22ರ ಬಳಿಕ 3 ರಾಶಿಯವರಿಗೆ ದುರಾದೃಷ್ಟ ಶುರುವಾಗಲಿದೆ. ಈ ಸಮಯದಲ್ಲಿ ಸಾಕಷ್ಟು ಕಷ್ಟಗಳನ್ನು ಈ ರಾಶಿಯವರು ಎದುರಿಸಬೇಕಾಗುತ್ತೆ.
ಪಂಚಾಂಗದ ಪ್ರಕಾರ ಏಪ್ರಿಲ್ ತಿಂಗಳಲ್ಲಿ ರಾಹು ಮತ್ತು ಗುರು ಸಂಯೋಗವಿದೆ. ರಾಹುವನ್ನು ಅಶುಭ ಮತ್ತು ಗುರುವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡು ಗ್ರಹಗಳು ಕೂಡಿ ಬಂದರೆ ಅಶುಭ ಪರಿಣಾಮ ಉಂಟಾಗುತ್ತದೆ.
2/ 8
ಪ್ರಸ್ತುತ ರಾಹು ಮೇಷ ರಾಶಿಯಲ್ಲಿದ್ದಾನೆ. ಗುರು ಗ್ರಹವು ಏಪ್ರಿಲ್ 22 ರಂದು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಇದರಿಂದಾಗಿ ಗುರು ಮತ್ತು ರಾಹು ಗ್ರಹಗಳ ಮೈತ್ರಿ ಏರ್ಪಡುತ್ತದೆ.
3/ 8
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಮತ್ತು ರಾಹುವಿನ ಸಂಯೋಜನೆಯನ್ನು ಗುರು ಚಂಡಾಲ ಯೋಗ ಎಂದು ಕರೆಯಲಾಗುತ್ತದೆ. ಈ ಸಂಯೋಜನೆಯು 6 ತಿಂಗಳವರೆಗೆ ವಿವಿಧ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
4/ 8
ಗುರು ಚಂಡಾಲ ಯೋಗವು ವಿಶೇಷವಾಗಿ ಮೂರು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆ 3 ರಾಶಿಗಳು ಯಾವವು? ಯಾವ ರಾಶಿಗಳ ಜನ 6 ತಿಂಗಳುಗಳ ಕಾಲ ಎಚ್ಚರದಿಂದ ಇರಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
5/ 8
ಮೇಷ: ಏಪ್ರಿಲ್ 22 ರಿಂದ ಅಕ್ಟೋಬರ್ 30 ರವರೆಗೆ ಮೇಷ ರಾಶಿಯವರು ಅನಿರೀಕ್ಷಿತ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ಬಿಕ್ಕಟ್ಟು ಶುರುವಾಗಬಹುದು. ಸಮಾಜದಲ್ಲಿ ಗೌರವಕ್ಕೆ ಧಕ್ಕೆಯಾಗಬಹುದು. ಆರೋಗ್ಯ ಸಮಸ್ಯೆಗಳು ಎದುರಾಗಲಿವೆ.
6/ 8
ಮಿಥುನ: ಈ ಆರು ತಿಂಗಳ ಸಮಯದಲ್ಲಿ ಕೆಟ್ಟ ಸುದ್ದಿ ಕೇಳಬೇಕಾಗುತ್ತೆ. ಹಣಕಾಸಿನ ವಿಷಯದಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿಯೂ ಕಿರಿಕಿರಿ ಶುರುವಾಗಲಿದೆ. ಕುಟುಂಬದವರೊಂದಿಗೆ ಜಾಗರೂಕರಾಗಿರಿ. ವಿವಾದಗಳನ್ನು ಆದಷ್ಟು ತಪ್ಪಿಸಿ.
7/ 8
ಧನು ರಾಶಿ: ವಾಹನ ಚಾಲನೆ ಹೆಚ್ಚು ಜಾಗರೂಕರಾಗಿರಬೇಕು. ಅನಗತ್ಯವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಮನಸ್ಸಿಗೆ ಹೆಚ್ಚು ನೋವಾಗುತ್ತೆ. ವೃತ್ತಿಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ದೇವರ ಮೊರೆ ಹೋಗುವುದು ಸಮಾಧಾನ ನೀಡಲಿದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18