Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

3 Rajayoga In April: ಮೀನ ರಾಶಿಯಲ್ಲಿ ಶೀಘ್ರದಲ್ಲೇ ಮೂರು ರಾಜಯೋಗಗಳು ರೂಪುಗೊಳ್ಳಲಿವೆ. ಇವು ಮೂರು ರಾಶಿಯವರ ಬದುಕಿನಲ್ಲಿ ಬೆಳಕು ಮೂಡಿಸಲಿವೆ. ಯಾವ ರಾಶಿಗೆ ಯಾವ ರಾಜಯೋಗದಿಂದ ಲಾಭ ಎಂಬುದು ಇಲ್ಲಿದೆ.

First published:

  • 18

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಜ್ಯೋತಿಷ್ಯದ ಪ್ರಕಾರ ಮುಂದಿನ ತಿಂಗಳು ಮೀನ ರಾಶಿಯಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯಲಿವೆ, ಗುರು 22 ಏಪ್ರಿಲ್ 2023 ರಂದು ಮೀನ ರಾಶಿಯಲ್ಲಿ 3 ರಾಜಯೋಗಗಳನ್ನು ರಚಿಸಲಿದ್ದು, ಬುಧಾದಿತ್ಯ, ಗಜಕೇಸರಿ ಮತ್ತು ಹಂಸ ಯೋಗ ರೂಪುಗೊಳ್ಳಲಿದೆ.

    MORE
    GALLERIES

  • 28

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಜ್ಯೋತಿಷ್ಯದಲ್ಲಿ ಈ ಮೂರು ಯೋಗಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಯೋಗಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಾರೆ. ಆದರೆ ಮೂರು ರಾಶಿಯವರಿಗೆ ಇದು ತುಂಬಾ ಶುಭವಾಗಿರುತ್ತದೆ. ಅವರ ಜೀವನದಲ್ಲಿ ಪವಾಡಗಳು ಉಂಟಾಗುತ್ತದೆ.

    MORE
    GALLERIES

  • 38

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಕರ್ಕಾಟಕ ರಾಶಿ: ಬುಧಾದಿತ್ಯ ರಾಜಯೋಗವು ಕಟಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವಿರಿ. ಅಲ್ಲದೇ, ಹಳೆಯ ಹೂಡಿಕೆಯಿಂದ ನಿಮಗೆ ಲಾಭ ಸಿಗಲಿದೆ.

    MORE
    GALLERIES

  • 48

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಈ ಸಮಯದಲ್ಲಿ ಕೆಲಸಕ್ಕಾಗಿ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಲಾಭ ನೀಡಲಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ. ಆರ್ಥಿಕವಾಗಿ ಸಹ ಲಾಭ ನಿಮ್ಮನ್ನ ಹುಡುಕಿ ಬರಲಿದೆ.

    MORE
    GALLERIES

  • 58

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಧನಸ್ಸು: ಈ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಹಂಸ ರಾಜಯೋಗವು ರೂಪುಗೊಳ್ಳುತ್ತಿದೆ. ಹಾಗಾಗಿ ಈ ಸಮಯದಲ್ಲಿ ಅಪಾರವಾದ ಭೌತಿಕ ಆನಂದವನ್ನು ಅನುಭವಿಸುತ್ತಾರೆ. ಇಷ್ಟಪಟ್ಟು ವಸ್ತುಗಳು ಈ ಸಮಯದಲ್ಲಿ ಸಿಗಲಿದೆ.

    MORE
    GALLERIES

  • 68

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಈ ಸಮಯದಲ್ಲಿ ಹೊಸ ಆಸ್ತಿಯನ್ನು ಖರೀದಿಸಲು ನೀವು ಹಣವನ್ನು ಹೂಡಿಕೆ ಮಾಡಬಹುದು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಜನರು ಬಹುಪಾಲು ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರು ಐಷಾರಾಮಿ ವಸ್ತುಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ

    MORE
    GALLERIES

  • 78

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    ಮೀನ: ಮೀನ ಗುರುವಿನ ರಾಶಿ. ಈ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ರಾಜಯೋಗಗಳು ರೂಪುಗೊಳ್ಳುತ್ತವೆ. ಎಲ್ಲಿ ಹೆಜ್ಜೆ ಹಾಕುತ್ತೀರೋ ಅಲ್ಲಿ ಯಶಸ್ಸು ಸಿಗುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಸಮಯ ಅನುಕೂಲಕರವಾಗಿದೆ.

    MORE
    GALLERIES

  • 88

    Rajayoga In April: ಮೀನದಲ್ಲಿ ಒಟ್ಟಿಗೆ 3 ರಾಜಯೋಗಗಳು, ಈ ರಾಶಿಗಳಿಗೆ ಸಿಗಲಿದೆ ಮೂಟೆ ಮೂಟೆ ಹಣ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES