ಕುಂಭ: ಗ್ರಹಗಳ ಸಂಚಾರದ ಫಲವಾಗಿ ಏಪ್ರಿಲ್ ಅತ್ಯಂತ ಮಂಗಳಕರ ತಿಂಗಳು ಎನ್ನಲಾಗುತ್ತದೆ. ಈ ಗ್ರಹಗಳ ಬದಲಾವಣೆಯು ಮೀನ ರಾಶಿಯವರಿಗೆ ವಿಶೇಷ ಲಾಭ ನೀಡುತ್ತದೆ. ಅಲ್ಲದೇ ಈ ಸಮಯದಲ್ಲಿ ಈ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ. ವೃತ್ತಿಯಲ್ಲಿ ಅದ್ಭುತ, ಅನಿರೀಕ್ಷಿತ ಬೆಳವಣಿಗೆ ಆಗುತ್ತದೆ. ಕಛೇರಿಯಲ್ಲಿಯೂ ನಿಮಗೆ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಅಧಿಕಾರಿಗಳ ಸಹಕಾರ ಸಂಪೂರ್ಣವಾಗಿರಲಿದೆ.