Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

Ugadi Astrology Prediction: ಯುಗಾದಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ನಂಬಿಕೆಗಳ ಪ್ರಕಾರ ಈ ಯುಗಾದಿಯನ್ನು ಹೊಸವರ್ಷದ ಆರಂಭ ಎನ್ನಲಾಗುತ್ತದೆ. ಈ ಬಾರಿ ಹಬ್ಬ ಮಾರ್ಚ್​ನಲ್ಲಿ ಬಂದಿದ್ದು, ಬಹಳ ವಿಶೇಷ ಎನ್ನಬಹುದು. ಮಾರ್ಚ್​ನಲ್ಲಿ ಹಲವು ಗ್ರಹಗಳ ಬದಲಾವಣೆ ಇದ್ದು, ಇದರಿಂದ ಕೆಲ ರಾಶಿಗಳಿಗೆ ಲಾಭವಾಗಲಿದೆ.

First published:

  • 18

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ರವಿ, ಬುಧ, ಚಂದ್ರ ಗ್ರಹಗಳು ಗುರುವಿನ ಜೊತೆ ಮೀನ ರಾಶಿಯಲ್ಲಿವೆ. ಇದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ ಯುಗಾದಿ ಸಮಯದಲ್ಲಿ 3 ರಾಶಿಗಳ ಜೀವನದಲ್ಲಿ ಪ್ರಗತಿ ಹಾಗೂ ಅಭಿವೃದ್ಧಿ ಆಗಲಿದೆ.

    MORE
    GALLERIES

  • 28

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ಜ್ಯೋತಿಷ್ಯದ ಪ್ರಕಾರ, ಯುಗಾದಿ ಹೊಸವರ್ಷದ ಆರಂಭವನ್ನು ಸೂಚಿಸುತ್ತದೆ. ಈ ಹೊಸ ವರ್ಷದ ಸಮಯದಲ್ಲಿ 2 ರಾಜಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಯಾವ ರಾಶಿಗೆಲ್ಲಾ ಲಾಭ ಇದೆ ಎಂಬುದು ಇಲ್ಲಿದೆ.

    MORE
    GALLERIES

  • 38

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ಧನು ರಾಶಿ: ಯುಗಾದಿ ಸಮಯದಲ್ಲಿ ಧನಸ್ಸು ರಾಶಿಯವರಿಗೆ ಬಹಳ ಒಳ್ಳೆಯದಾಗಲಿದೆ. ಜಾತಕ ನಾಲ್ಕನೇ ಮನೆಯಲ್ಲಿ 2 ರಾಜಯೋಗಗಳು ರೂಪುಗೊಳ್ಳಲಿವೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂತೋಷ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸುಧಾರಿಸುತ್ತದೆ.

    MORE
    GALLERIES

  • 48

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ಈ ಯೋಗಗಳ ಕಾರಣದಿಂದ ನೀವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಆಸ್ತಿ ಸಂಬಂಧಿಸಿದ ಕೆಲಸ ಮಾಡುವವರಿಗೆ, ಈ ಸಮಯ ಅದ್ಭುತವಾಗಿರುತ್ತದೆ. ಇದಲ್ಲದೇ, ಈ ರಾಜಯೋಗಗಳ ಕಣ್ಣು ನಿಮ್ಮ ಹತ್ತನೇ ಮನೆಯ ಮೇಲೆ ಬೀಳುತ್ತದೆ. ಈ ಕಾರಣದಿಂದ ಕೆಲಸ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು.

    MORE
    GALLERIES

  • 58

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ಸಿಂಹ ರಾಶಿ: ಯುಗಾದಿ ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಬುಧಾದಿತ್ಯ ಮತ್ತು ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ಅವಕಾಶಗಳು ಹೆಚ್ಚಾಗುತ್ತವೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು.

    MORE
    GALLERIES

  • 68

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ಮಿಥುನ ರಾಶಿ: ಈ ರಾಶಿಯವರ ಲಾಭದ ಸ್ಥಾನದಲ್ಲಿ ಗುರು ಇರುವ ಕಾರಣ ಬಹಳ ಪ್ರಯೋಜನ ಸಿಗಲಿದೆ. ಅಲ್ಲದೇ ಸೂರ್ಯನ ಕಾರಣದಿಂದ ಸಹ ನಿಮಗೆ ಹಲವಾರು ರೀತಿಯಲ್ಲಿ ಹೊಸ ಅವಕಾಶಗಳು ಹುಡುಕಿ ಬರಲಿದೆ. ಜಾತಕ 10 ನೇ ಮನೆಯಲ್ಲಿ 2 ರಾಜಯೋಗಗಳು ರೂಪುಗೊಳ್ಳುತ್ತವೆ. ಅದರಿಂದ ಆರೋಗ್ಯ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ.

    MORE
    GALLERIES

  • 78

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಹೊಸ ಉದ್ಯೋಗ ಸಿಗಬಹುದು. ಮಾರ್ಚ್ ನಂತರ ಉದ್ಯೋಗಿಗಳ ಸಂಬಳ ಹೆಚ್ಚಳ ಮತ್ತು ಬಡ್ತಿ ಆಗಬಹುದು. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುತ್ತದೆ. ಹೊ ವ್ಯವಹಾರ ಪ್ರಾರಂಭಿಸಲು ಇದು ಸೂಕ್ತವಾದ ಸಮಯ.

    MORE
    GALLERIES

  • 88

    Ugadi Astrology: 3 ರಾಶಿಗಳಿಗೆ ಯುಗಾದಿ ನೀಡಲಿದೆ ಹೊಸ ಬದುಕು, ಧನಯೋಗ ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES