Bad Dreams Shloka: ಕೆಟ್ಟ ಕನಸಿನಿಂದ ರಾತ್ರಿ ನಿದ್ರೆ ಹಾಳಾಗ್ತಿದೆಯಾ? ಹಾಗಾದ್ರೆ ಈ ಶ್ಲೋಕ ಹೇಳ್ಕೊಂಡು ಮಲಗಿ
Mantra For Bad Dreams: ಎಲ್ಲರಿಗೂ ಕನಸು ಬೀಳುತ್ತದೆ. ಕೆಲವು ಕನಸುಗಳು ನಿಮಗೆ ಖುಷಿ ನೀಡಿದರೆ, ಇನ್ನೂ ಕೆಲವು ಕನಸುಗಳು ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಕೆಟ್ಟ ಕನಸು ಕಾಡುತ್ತದೆ. ಈ ಕೆಟ್ಟ ಕನಸು ಬೀಳಬಾರದು ಎಂದರೆ ಏನು ಮಾಡಬೇಕು ಎಂಬುದು ಇಲ್ಲಿದೆ.
ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದು ಸುಸ್ತಾದಾಗ ಮಲಗಿದ ನಿದ್ರೆ ಬರಬೇಕು. ಆದರೆ ಕೆಲವೊಮ್ಮೆ ನಮ್ಮ ನಿದ್ರೆ ಭಂಗವಾಗುತ್ತದೆ. ಅದಕ್ಕೆ ಕಾರಣ ಕನಸು. ಕೆಲ ಕನಸುಗಳು ನಮ್ಮನ್ನ ಬೆಚ್ಚಿ ಬೀಳಿಸುತ್ತವೆ. ಕೆಟ್ಟ ಕನಸಿನಿಂದ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರೆ ಬರುವುದಿಲ್ಲ.
2/ 7
ಈ ರೀತಿ ಒಂದು ದಿನ ಆದರೆ ಚೆಂದ. ಆದರೆ ಪದೇ ಪದೇ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅದು ನಿಮ್ಮ ನಿದ್ರೆಯ ಗುಣಮಟ್ಟ ಹಾಗೂ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಳಿಗೆ ಈ ರೀತಿಯ ಕನಸು ಹೆಚ್ಚು ಬೀಳುತ್ತದೆ.
3/ 7
ಸಾಮಾನ್ಯವಾಗಿ ಮಕ್ಕಳಿಗೆ ಈ ರೀತಿ ಪದೇ ಪದೇ ಭಯಾನಕ ಕನಸು ಬೀಳುತ್ತಿದ್ದರೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದು ಸೇರಿದಂತೆ ಅನೇಕ ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆಯೇ ದೊಡ್ಡವರು ಸಹ ಈ ಕೆಟ್ಟ ಕನಸಿನಿಂದ ಮುಕ್ತಿ ಪಡೆಯಲು ಹೆಣಗಾಡುತ್ತಾರೆ.
4/ 7
ಆದರೆ ರಾತ್ರಿ ಮಲಗುವ ಮೊದಲು ಒಂದು ಶ್ಲೋಕ ಹೇಳಿಕೊಂಡು ಮಲಗಿದರೆ ಸಾಕು ನಿಮ್ಮ ಕೆಟ್ಟ ಕನಸುಗಳಿಗೆ ಫುಲ್ ಸ್ಟಾಪ್ ಇಡಬಹುದು. ಅಷ್ಟೇ ಅಲ್ಲದೇ, ಈ ಶ್ಲೋಕ ಹೇಳಿಕೊಂಡು ಮಲಗುವುದರಿಂದ ನಿದ್ರೆ ಸಹ ಚೆನ್ನಾಗಿ ಬರುತ್ತದೆ.
5/ 7
ರಾಮ ಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ ಶಯನೇ ಯಃ ಸ್ಮರೇನ್ನಿತ್ಯಂ ದುಸ್ವಪ್ನಂ ತಸ್ಯ ನಶ್ಯತಿ. ಈ ಶ್ಲೋಕವನ್ನು ಮಲಗುವಾಗ ನೀವು ಹೇಳಿ ಹಾಗೂ ಮಕ್ಕಳಿಗೆ ಸಹ ಹೇಳಿಕೊಟ್ಟರೆ ಕೆಟ್ಟ ಕನಸು ಬೀಳುವುದಿಲ್ಲ.
6/ 7
ಶ್ರೀರಾಮ, ಆಂಜನೇಯ, ಗರುಡ, ಭೀಮಸೇನ ಈ ಎಲ್ಲಾ ದೇವರನ್ನು ಮಲಗುವ ಮುನ್ನ ನಾವು ನೆನೆಸಿಕೊಳ್ಳುವುದರಿಂದ, ಕೆಟ್ಟ ಕನಸು ಬೀಳುವುದಿಲ್ಲ ಎಂಬುದು ಈ ಶ್ಲೋಕದ ಅರ್ಥ. ಇದರಿಂದ ಕೆಟ್ಟ ಕನಸಿಗೆ ಪರಿಹಾರ ಸಿಗುವುದು ಮಾತ್ರವಲ್ಲದೇ ಮಕ್ಕಳಿಗೆ ಸಹ ಒಂದು ಶ್ಲೋಕ ಹೇಳಿಕೊಟ್ಟಂತೆ ಆಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17