Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

Lucky vastu Plant: ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳು ಮನೆಯ ಅದೃಷ್ಟವನ್ನು ಹೆಚ್ಚು ಮಾಡುತ್ತದೆ. ಅವುಗಳನ್ನು ಬೆಳೆಸುವುದರಿಂದ ಜೀವನದಲ್ಲಿ ಅಪಾರವಾದ ಸಂಪತ್ತು ಬರುತ್ತದೆ. ಯಾವ ಗಿಡ ಮನೆಯಲ್ಲಿದ್ದರೆ ಬಹಳ ಲಾಭ ಎಂಬುದು ಇಲ್ಲಿದೆ.

First published:

  • 17

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    ಮನೆಯಲ್ಲಿ ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದರಲ್ಲೂ ಮುಖ್ಯವಾಗಿ ವಾಸ್ತು ಪ್ರಕಾರ ಬಿದಿರಿನ ಗಿಡವನ್ನು ಎಲ್ಲರೂ ಬೆಳೆಸಬೇಕು. ಏಕೆಂದರೆ ಇದು ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ. ಹಾಗಾಗಿ ಇದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ

    MORE
    GALLERIES

  • 27

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    ಈ ಸಸ್ಯವು ನವಗ್ರಹಗಳಲ್ಲಿ ಒಂದಾದ ಬುಧಕ್ಕೆ ಸೇರಿದೆ ಎಂದು ಹೇಳಲಾಗುತ್ತದೆ. ಚೀನೀ ಜ್ಯೋತಿಷ್ಯದ ಪ್ರಕಾರ ಇದು ಸಂಪತ್ತನ್ನ ನೀಡುತ್ತದೆ. ಇನ್ನು ಈ ಬಿದಿರಿನ ಗಿಡಗಳನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದೃಷ್ಟ ಮತ್ತು ವ್ಯಾಪಾರ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 37

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    ಇನ್ನು ಈ ಸಸ್ಯವನ್ನು ಸಹ ಬೆಳೆಸುವುದು ಸುಲಭ ಕೂಡ. ಇದಕ್ಕೆ ಅತಿಯಾದ ಕಾಳಜಿಯ ಅವಶ್ಯಕತೆ ಇಲ್ಲ. ಹಾಗಾಗಿ ಇದನ್ನು ಮನೆಯ ಒಳಗೆ ಬೆಳೆಸಲಾಗುತ್ತದೆ. ಇದಕ್ಕೆ ಸ್ವಲ್ಪ ಕಾಳಜಿ ಮಾಡಿದರೆ ಸಾಕು. ಆಗಾಗ ನೀರು ಹಾಕುವ ಅವಶ್ಯಕತೆ ಕೂಡ ಇರುವುದಿಲ್ಲ.

    MORE
    GALLERIES

  • 47

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    ಬಿದಿರು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮತ್ತು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದರಿಂದ ಜ್ಯೋತಿಷ್ಯದ ಪ್ರಕಾರ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದ ಸಹ ಮನೆಯಲ್ಲಿ ಬೆಳೆಸುವುದು ಅಥವಾ ಸಣ್ಣ ಫಾಟ್​ ಇಟ್ಟುಕೊಳ್ಳುವುದು ಸೂಕ್ತ.

    MORE
    GALLERIES

  • 57

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    ವಾಸ್ತು ಪ್ರಕಾರ ಈ ಗಿಡ ಮನೆಯಲ್ಲಿದ್ದರೆ ಸಂಪತ್ತು ಹೆಚ್ಚಾಗುತ್ತದೆ. ನೀವು ಗಳಿಸಿದ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಕೂಡ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 67

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    ಮುಖ್ಯವಾಗಿ ಈ ಗಿಡವನ್ನು ಯಾವ ದಿಕ್ಕಿನಲ್ಲಿ ಇಡುತ್ತೀರಿ ಎನ್ನುವುದು ಮುಖ್ಯ. ವಾಸ್ತು ಪ್ರಕಾರ ಈ ಬಿದಿರಿನ ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದು ಅದೃಷ್ಟ ಮತ್ತು ಸಂತೋಷ ಎರಡನ್ನೂ ತರುತ್ತದೆ. ಇದು ಮನಸ್ಸಿಗೆ ಆನಂದ ಮತ್ತು ನೆಮ್ಮದಿಯನ್ನು ನೀಡುತ್ತದೆ.

    MORE
    GALLERIES

  • 77

    Lucky Plant: ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್​ ಡಬಲ್ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES