ವಾಸ್ತು ಪ್ರಕಾರ ಮನೆಯಲ್ಲಿರುವ ನಲ್ಲಿಯಿಂದ ನೀರು ಸೋರುವುದು ಮನೆಗೆ ಒಳ್ಳೆಯದಲ್ಲ.ಇದು ನೀರು ಪೋಲು ಮಾಡುವುದರ ಜೊತೆಗೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು. ಈ ನಲ್ಲಿ ಸೋರುವುದರಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಬೇಕಾಗಬಹುದು. ಅಲ್ಲದೇ ಈ ರೀತಿ ನಲ್ಲಿ ಸಮಸ್ಯೆ ಇರುವವರ ಮೇಲೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ ಎನ್ನುತ್ತಾರೆ ತಜ್ಞರು.