ಕನಸುಗಳು ಬೀಳುವುದು ಸಹಜ, ಆದರೆ ಕೆಲವು ಕನಸುಗಳು ಕೆಟ್ಟದರ ಸೂಚನೆ ಎನ್ನಲಾಗುತ್ತದೆ. ಪ್ರತಿ ಕನಸಿಗೆ ಕೆಲವು ಅರ್ಥಗಳಿವೆ. ಸ್ವಪ್ನ ಶಾಸ್ತ್ರದಲ್ಲಿ ಈ ಅರ್ಥಗಳನ್ನು ವಿವರವಾಗಿ ವಿವರಿಸಲಾಗಿದೆ. ಕೆಲವು ಕನಸುಗಳು ಶುಭ ಚಿಹ್ನೆಗಳನ್ನು ಸೂಚಿಸುತ್ತವೆ, ಕೆಲವು ಅಶುಭ ಚಿಹ್ನೆಗಳನ್ನು ಸೂಚಿಸುತ್ತವೆ. ಕೆಲವೊಮ್ಮೆ ನಾವು ಕನಸಿನಲ್ಲಿ ಬೆಕ್ಕುಗಳನ್ನು ನೋಡುತ್ತೇವೆ. ಇದಕ್ಕೆ ಅರ್ಥ ಮಾತ್ರ ನಮಗೆ ಗೊತ್ತಿರುವುದಿಲ್ಲ. ಆದರೆ ಪ್ರತಿಯೊಂದು ಬಣ್ಣದ ಬೆಕ್ಕು ವಿಭಿನ್ನ ಅರ್ಥವನ್ನು ಹೊಂದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.