Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

Vastu Tips: ಆರ್ಥಿಕ ಸಮಸ್ಯೆ ಎಲ್ಲರಿಗೂ ಇರುತ್ತದೆ. ಇದರಿಂದ ಮುಕ್ತಿ ಪಡೆಯಲು ವಾಸ್ತು ಶಾಸ್ತ್ರ ನಮಗೆ ಸಹಾಯ ಮಾಡುತ್ತದೆ. ಇದರಲ್ಲಿ ಹೇಳಿರುವ ಹಲವು ಮಾರ್ಗಗಳನ್ನು ಅನುಸರಿಸಿದರೆ ಸಾಕು. ಅದರಂತೆ ದಾಸವಾಳ ನಮ್ಮ ಹಣದ ಸಮಸ್ಯೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

First published:

  • 18

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿರುವ ಮರ-ಗಿಡಗಳ ವಿಶೇಷ ಮಹತ್ವವನ್ನು ವಿವರಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಹೂವುಗಳನ್ನು ನೆಡುವುದರಿಂದ ಗ್ರಹಗಳ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಬಲಗೊಳ್ಳುತ್ತವೆ. ಹಣಕಾಸಿನ ಸಮಸ್ಯೆಗಳೂ ದೂರವಾಗುತ್ತವೆ.

    MORE
    GALLERIES

  • 28

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ಹಾಗೆಯೇ, ದಾಸವಾಳ ಹೂವನ್ನು ವಾಸ್ತುದಲ್ಲಿ ವರ್ಣಿಸಲಾಗಿದೆ. ಲಕ್ಷ್ಮಿಗೆ ದಾಸವಾಳ ಹೂವು ಎಂದರೆ ಬಹಳ ಇಷ್ಟ. ಹಾಗಾಗಿ ನಮ್ಮ ಆರ್ಥಿಕ ಸಮಸ್ಯೆಗಳಿಗೆ ಈ ಹೂವು ಮುಕ್ತಿ ನೀಡುತ್ತದೆ, ಅಲ್ಲದೇ, ಇದು ನಮ್ಮ ಆರೋಗ್ಯ ಸಮಸ್ಯೆಗೆ ಸಹ ಪರಿಹಾರ ನೀಡುತ್ತದೆ.

    MORE
    GALLERIES

  • 38

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ, ನೀವು ನಿಮ್ಮ ಮನೆಯಲ್ಲಿ ದಾಸವಾಳದ ಗಿಡವನ್ನು ನೆಡಲೇಬೇಕು. ಅದರಲ್ಲೂ ಮನೆಯ ಪೂರ್ವ ಭಾಗದಲ್ಲಿ ದಾಸವಾಳದ ಗಿಡವನ್ನು ನೆಟ್ಟರೆ ಜಾತಕದಲ್ಲಿ ಸೂರ್ಯನ ಸ್ಥಾನ ಗಟ್ಟಿಯಾಗುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಹಾಗೂ ಯಶಸ್ಸು ಸಿಗುತ್ತದೆ.

    MORE
    GALLERIES

  • 48

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ಮಂಗಳ ದೋಷ ಇದ್ದರೆ: ನಿಮ್ಮ ಜಾತಕದಲ್ಲಿ ಮಂಗಳ ದೋಷ ಇದ್ದರೆ ಮದುವೆ ಲೇಟ್ ಆಗುತ್ತದೆ. ಇದಕ್ಕೆ ದಾಸವಾಳ ಪರಿಹಾರ ನೀಡುತ್ತದೆ. ನಿಮ್ಮ ಮನೆಯಲ್ಲಿ ದಾಸವಾಳದ ಗಿಡ ನೆಡುವುದರಿಂದ ನಿಮ್ಮ ದೋಷಕ್ಕೆ ಪರಿಹಾರ ಪಡೆಯಬಹುದು.

    MORE
    GALLERIES

  • 58

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ಆರ್ಥಿಕ ಸಮಸ್ಯೆಗೆ: ನಿಮಗೆ ಬಹಳ ಆರ್ಥಿಕ ಸಮಸ್ಯೆ ಇದ್ದರೆ, ದುಡಿದ ಹಣ ಕೈನಲ್ಲಿ ನಿಲ್ಲುತ್ತಿಲ್ಲ ಎಂದರೆ ಮನೆಯಲ್ಲಿ ದಾಸವಾಳದ ಗಿಡವನ್ನು ನೆಡಬೇಕು. ಅಲ್ಲದೇ, ಪ್ರತಿದಿನ ಈ ಗಿಡಕ್ಕೆ ನೀರು ಹಾಕಬೇಕು. ಇದರಿಂದ ಸಮಸ್ಯೆ ಪರಿಹಾರವಾಗುತ್ತದೆ.

    MORE
    GALLERIES

  • 68

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ಇಷ್ಟೇ ಅಲ್ಲದೇ ವಾಸ್ತುಶಾಸ್ತ್ರದ ಪ್ರಕಾರ ನೀವು ಲಕ್ಷ್ಮಿ ಪೂಜೆ ಮಾಡುವಾಗ ಈ ದಾಸವಾಳ ಹೂವನ್ನು ಅರ್ಪಣೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅದರಲ್ಲೂ ಬಿಳಿ ದಾಸವಾಳ ಹೆಚ್ಚು ಶ್ರೇಷ್ಠ.

    MORE
    GALLERIES

  • 78

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    ಮನೆಯಲ್ಲಿ ನೆಗೆಟಿವ್ ಎನರ್ಜಿ ಹೊರಹೋಗಿ ಪಾಸಿಟಿವ್ ಎನರ್ಜಿ ಹೆಚ್ಚಾಗಬೇಕು ಎಂದರೆ ಈ ದಾಸವಾಳದ ಗಿಡವನ್ನು ಬೆಳಸಬೇಕು. ಇದರಿಂದ ಮನೆಯಲ್ಲಿ ಯಾರಿಗೂ ಆರೋಗ್ಯದ ಸಮಸ್ಯೆಯಾಗಲಿ ಅಥವಾ ವೃತ್ತಿಯಲ್ಲಿ ಸಮಸ್ಯೆ ಆಗಲಿದೆ ಆಗುವುದಿಲ್ಲ.

    MORE
    GALLERIES

  • 88

    Money Problem: ಮನೆಯಲ್ಲಿ ಈ ಒಂದು ಹೂವು ಇದ್ರೆ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆdu ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES