Astrology For Health: ದಿಂಬಿನ ಕೆಳಗೆ ಈ ವಸ್ತುಗಳಿದ್ರೆ ಆರೋಗ್ಯ ಸಮಸ್ಯೆ ಬರಲ್ಲ
Health And Astrology: ಜೀವನದಲ್ಲಿ ಹಲವಾರು ಕಾರಣಗಳಿಂದ ಆರೋಗ್ಯ ಸಮಸ್ಯೆ ಬರುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಅದರ ಜೊತೆಗೆ ಜ್ಯೋತಿಷ್ಯದ ಪ್ರಕಾರ ಕೆಲ ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಸಹ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಹೂವು: ನಿಮ್ಮ ದಿಂಬಿನ ಕೆಳಗೆ ಹೂವುಗಳನ್ನು ಇಟ್ಟುಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೇ ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಸಹ ಸಮಸ್ಯೆಗಳು ಬರುವುದಿಲ್ಲ.
2/ 8
ನಾಣ್ಯಗಳು: ದಿಂಬಿನ ಪೂರ್ವ ದಿಕ್ಕಿನಲ್ಲಿ ನೀವು ನಾಣ್ಯಗಳನ್ನು ಇಟ್ಟುಕೊಂಡರೆ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯಬಹುದು. ಅಲ್ಲದೇ, ಇರುವ ಆರೋಗ್ಯ ಸಮಸ್ಯೆಗಳಿಗೆ ಸಹ ಪರಿಹಾರ ಸಿಗುತ್ತದೆ.
3/ 8
ಚಾಕು: ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳುವುದರಿಂದ ಎಚ್ಚರವಾಗುತ್ತದೆ. ಇದರಿಂದ ಒತ್ತಡ ಉಂಟಾಗಬಹುದು. ಇದನ್ನು ತಡೆಯಲು ದಿಂಬಿನ ಕೆಳಗೆ ಸಣ್ಣ ಚಾಕು ಇಟ್ಟುಕೊಂಡು ಮಲಗಬಹುದು.
4/ 8
ಬೆಳ್ಳುಳ್ಳಿ: ಕೆಲಸದ ಒತ್ತಡದಿಂದ ತಲೆನೋವು ಕಾಡುತ್ತಿದ್ದರೆ ಹಾಗೂ ಮಾನಸಿಕವಾಗಿ ಸಮಸ್ಯೆ ಆಗುತ್ತಿದ್ದರೆ, ಬೆಳ್ಳುಳ್ಳಿ 4 ಎಸಳನ್ನು ನಿಂಬಿನ ಕೆಳಗೆ ಇಟ್ಟು ಮಲಗಿಕೊಳ್ಳಿ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
5/ 8
ಏಲಕ್ಕಿ: ನಿಮಗೆ ನಿದ್ರೆಯ ಸಮಸ್ಯೆ ಇದ್ದರೆ ಹಸಿರು ಏಲಕ್ಕಿಯನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಿ. ಅಲ್ಲದೇ ಇದರ ಜೊತೆಗೆ ನೀವು ಹಸಿ ಮೆಣಸಿನಕಾಯಿಯನ್ನು ಸಹ ಇಟ್ಟುಕೊಳ್ಳುವುದು ನಿಮ್ಮ ನಿದ್ರೆಯ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ.
6/ 8
ಸೋಂಪುಕಾಳು: ಸೋಂಪಿನ ಕಾಳನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೇ ರಾಹು ದೋಷದಿಂದ ಸಹ ಇದು ನಿಮಗೆ ಮುಕ್ತಿ ನೀಡುತ್ತದೆ.
7/ 8
ಭಗವದ್ಗೀತೆ: ಭಗವದ್ಗೀತೆಗೆ ನಮ್ಮ ಸಂಪ್ರದಾಯಯದಲ್ಲಿ ಮಹತ್ತರವಾದ ಸ್ಥಾನವಿದೆ. ಇದನ್ನು ದಿಂಬಿನ ಬಳಿ ಇಟ್ಟುಕೊಂಡು ಮಲಗುವುದರಿಂದ ನಿದ್ರೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೇ ತಲೆಯಲ್ಲಿನ ನೆಗೆಟಿವ್ ಆಲೋಚನೆಗಳು ಸಹ ದೂರ ಹೋಗುತ್ತವೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18