Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

Loan: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಜನರು ಯಾವಾಗಲೂ ಸಾಲದಲ್ಲಿ ಮುಳುಗಿರುತ್ತಾರೆ. ಅವರ ಕೈನಲ್ಲಿ ಹಣ ಇರುವುದೇ ಇಲ್ಲ. ಅದಕ್ಕೆ ಕಾರಣ ಅವರು ಹಣವನ್ನು ಉಳಿಸುವ ಸ್ವಭಾವವನ್ನು ಹೊಂದಿರುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು ಯಾವಾಗಲೂ ಸಾಲದಲ್ಲಿ ಮುಳುಗಿರುತ್ತಾರೆ ಎಂಬುದು ಇಲ್ಲಿದೆ.

First published:

  • 18

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ಕೆಲವರು ಬಹಳ ಕಷ್ಟಪಟ್ಟು ದುಡಿಯುತ್ತಾರೆ. ಹಣ ಗಳಿಸಲು ಹಗಲು-ರಾತ್ರಿ ಒದ್ದಾಡುತ್ತಾರೆ. ಆದರೆ ಅವರಿಗೆ ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಹಣ ಉಳಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅನೇಕ ಕಾರಣಗಳಿರುತ್ತದೆ.

    MORE
    GALLERIES

  • 28

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ಹಾಗೆಯೇ ಕೆಲವರು ದುಡ್ಡಿರಲಿ, ಬಿಡಲಿ ಶೋಕಿ ಮಾಡಿಕೊಂಡು ಓಡಾಡುತ್ತಾರೆ. ಇನ್ನೂ ಕೆಲವರಿಗೆ ದುಡಿದ ಹಣವನ್ನು ಯಾವ ರೀತಿ ಉಳಿಸಬೇಕು ಎಂಬುದು ಗೊತ್ತಿರುವುದಿಲ್ಲ. ಅದಕ್ಕಾಗಿ ಸಾಲದ ಮೊರೆ ಹೋಗುತ್ತಾರೆ.

    MORE
    GALLERIES

  • 38

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ಜ್ಯೋತಿಷ್ಯದ ಪ್ರಕಾರ 4 ರಾಶಿಯ ಜನರು ಯಾವಾಗಲೂ ಸಾಲದಲ್ಲಿಯೇ ಇರುತ್ತಾರಂತೆ. ಅವರಿಗೆ ಹಣ ಉಳಿಸಲು ಬರದಿದ್ದರೂ ಸಹ ಚೆನ್ನಾಗಿ ಖರ್ಚು ಮಾಡಲು ಬರುತ್ತದೆ. ಆ ರೀತಿಯ ರಾಶಿಯವರು ಎಂದಿಗೂ ಶ್ರಿಮಂತರಾಗಲು ಸಾಧ್ಯವಿಲ್ಲ.

    MORE
    GALLERIES

  • 48

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ತುಲಾ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರು ತುಂಬಾ ದುಂದುವೆಚ್ಚ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ . ಹಾಗಾಗಿ ಅವರ ಬಳಿ ಹಣ ಉಳಿಯುವುದಿಲ್ಲ. ಅವರು ಜೀವನವನ್ನು ಐಷಾರಾಮಿಯಾಗಿ ಬದುಕಲು ಇಷ್ಟಪಡುತ್ತಾರೆ.

    MORE
    GALLERIES

  • 58

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ಸಿಂಹ: ಸಿಂಹ ರಾಶಿಯವರು ಹಣ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಕೆಲವೊಮ್ಮೆ ಅಗತ್ಯವಿಲ್ಲದಿದ್ದರೂ ಹಣವನ್ನು ಖರ್ಚು ಮಾಡುತ್ತಾರೆ. ಈ ರಾಶಿಯ ಜನರು ಹೈ-ಫೈ ಆಹಾರ ಮತ್ತು ಜೀವನಶೈಲಿಯನ್ನು ಇಷ್ಟಪಡುತ್ತಾರೆ.

    MORE
    GALLERIES

  • 68

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ಮಿಥುನ ರಾಶಿ: ಮಿಥುನ ರಾಶಿಯವರು ಕೂಡ ಅತಿಯಾಗಿ ಹಣ ಖರ್ಚು ಮಾಡುತ್ತಾರೆ. ಇವರು ಕೂಡ ತುಲಾ ಮತ್ತು ಸಿಂಹ ರಾಶಿಯವರಂತೆ ಸ್ಟೈಲಿಶ್ ಆಗಿರಲು ಇಷ್ಟಪಡುತ್ತಾರೆ. ಆದ್ದರಿಂದ, ಅವರು ವಸತಿ ಮತ್ತು ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ.

    MORE
    GALLERIES

  • 78

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    ವೃಶ್ಚಿಕ: ವೃಶ್ಚಿಕ ರಾಶಿಯವರು ಖರ್ಚು ಮಾಡಲು ಹೆದರುವುದಿಲ್ಲ. ಹಣವನ್ನು ಖರ್ಚು ಮಾಡುವಾಗ ಅವರು ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ಬದುಕನ್ನು ಸಂಭ್ರಮ, ಸಂತೋಷದಲ್ಲಿ ಕಳೆಯಲು ಬಯಸುವ ಇವರು ಅದಕ್ಕಾಗಿ ಎಷ್ಟು ಹಣ ಬೇಕಾದರೂ ವ್ಯಯಿಸಲು ಸಿದ್ಧರಿರುತ್ತಾರೆ.

    MORE
    GALLERIES

  • 88

    Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES