Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

Govt Job: ನಮ್ಮಲ್ಲಿ ಬಹಳಷ್ಟು ಜನರಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಬಯಕೆ ಇದೆ. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕರೂ ಸಾಕು ಎನ್ನುತ್ತಾರೆ. ಆದರೆ ಕೆಲವರಿಗೆ ಸುಲಭವಾಗಿ ಸಿಗುವ ಸರ್ಕಾರಿ ಉದ್ಯೋಗ, ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಸಿಗುವುದಿಲ್ಲ. ಸರ್ಕಾರಿ ನೌಕರಿ ಪಡೆಯಲು ಜಾತಕ ಬಲವೂ ಬೇಕು ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ.

First published:

  • 17

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದ ಜನರು ತಮ್ಮ ಆಡಳಿತ ಗ್ರಹಗಳ ಕೃಪೆಯಿಂದ ಸರ್ಕಾರಿ ಉದ್ಯೋಗಗಳನ್ನು ಸುಲಭವಾಗಿ ಪಡೆಯುತ್ತಾರೆ. ಸರ್ಕಾರಿ ಕೆಲಸ ಪಡೆಯುವ ಆಸೆ ನಿಮಗಿದ್ದರೆ, ನಿಮ್ಮ ರಾಶಿಗೆ ಆ ಅದೃಷ್ಟವಿದೆಯೇ ಎಂದು ಪರಿಶೀಲಿಸಬಹುದು.

    MORE
    GALLERIES

  • 27

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    ವ್ಯಕ್ತಿಯ ಜಾತಕ, ಗ್ರಹಗಳು ಅವರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳು ಮತ್ತು 9 ಗ್ರಹಗಳಿವೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿ ಆಯಾ ರಾಶಿಗಳ ಜೀವನ ಫಲವು ನಿರ್ಣಯವಾಗುತ್ತೆ.

    MORE
    GALLERIES

  • 37

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ತನ್ನದೇ ಆದ ಆಡಳಿತ ಗ್ರಹವನ್ನು ಹೊಂದಿದೆ. ಇದು ವ್ಯಕ್ತಿಯ ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಚಲನೆಗೆ ಅನುಗುಣವಾಗಿ ಅವರ ಜೀವನದಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ನಿಮ್ಮ ಜಾತಕದಲ್ಲಿ ಗ್ರಹಗಳು ಮತ್ತು ರಾಶಿಗಳು ಧನಾತ್ಮಕವಾಗಿದ್ದರೆ, ಬಯಸಿದ ಸರ್ಕಾರಿ ಕೆಲಸ ಸಿಗುತ್ತೆ. ಅಂತಹ 3 ರಾಶಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

    MORE
    GALLERIES

  • 47

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    ಸಿಂಹ: ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿ ಜೀವನದಲ್ಲಿ ಯಶಸ್ವಿ ಆಗುತ್ತಾರೆ. ಇವರು ಬಯಸಿದ್ದನ್ನು ಸಾಧಿಸುವವರೆಗೆ ಬಿಡುವುದಿಲ್ಲ. ತಮ್ಮ ಗುರಿಯನ್ನು ಸಾಧಿಸಲು ಏನು ಬೇಕಾದರೂ ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ. ಈ ರಾಶಿಯ ಜನರು ಯಾವುದೇ ಕ್ಷೇತ್ರದಲ್ಲಿ ಪ್ರವೇಶಿಸಿದರೂ ಉನ್ನತ ಸ್ಥಾನವನ್ನು ತಲುಪುತ್ತಾರೆ.

    MORE
    GALLERIES

  • 57

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    ಕನ್ಯಾ: ಈ ರಾಶಿಯವರು ತುಂಬಾ ಶ್ರದ್ಧೆಯುಳ್ಳವರು, ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕಠಿಣ ಪರಿಶ್ರಮದಿಂದ ಅತ್ಯಂತ ಕಷ್ಟಕರವಾದ ಗುರಿಗಳನ್ನು ಸಹ ಸಾಧಿಸುತ್ತಾರೆ. ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಸಾಮಾನ್ಯವಾಗಿ ಸರ್ಕಾರಿ ಉದ್ಯೋಗಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ.

    MORE
    GALLERIES

  • 67

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    ತುಲಾ: ಈ ರಾಶಿಯವರಿಗೆ ಮೊದಲಿನಿಂದಲೂ ಸರ್ಕಾರಿ ಕೆಲಸಗಳ ಬಗ್ಗೆ ಆಸಕ್ತಿ ಇರುತ್ತದೆ. ಅವರ ಪರಿಶ್ರಮದಿಂದ ಸರ್ಕಾರಿ ಉದ್ಯೋಗವೂ ಸಿಗುತ್ತದೆ. ಈ ರಾಶಿಗೆ ಸೇರಿದ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುತ್ತಾರೆ.

    MORE
    GALLERIES

  • 77

    Astrology: ಈ 3 ರಾಶಿಯವರಿಗೆ ಜೀವನದಲ್ಲಿ ಸುಲಭವಾಗಿ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES