Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

Hanuman Jayanti: ಈ ವರ್ಷದ ಹನುಮ ಜಯಂತಿಯನ್ನು ಗುರುವಾರ, ಏಪ್ರಿಲ್ 6, 2023 ರಂದು ಆಚರಿಸಲಾಗುತ್ತದೆ. ಹನುಮಂತನನ್ನು ಮೆಚ್ಚಿಸಲು ಜನರು ಈ ದಿನ ಅನೇಕ ಪೂಜೆಗಳನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರಿಗೆ ಈ ಹನುಮ ಜಯಂತಿಯ ನಂತರ ಅದೃಷ್ಟ ಹೆಚ್ಚಾಗಲಿದೆ.

First published:

  • 17

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    ಭಗವಾನ್ ಹನುಮಂತ ಶಕ್ತಿಯ ದೇವರು. ಆದ್ದರಿಂದಲೇ ಹನುಮಂತ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅವನ ಶಕ್ತಿ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷದ ಚೈತ್ರ ಮಾಸದ ಹುಣ್ಣಿಮೆ ಏಪ್ರಿಲ್ 5 ರಂದು ಬೆಳಗ್ಗೆ 9.19 ಕ್ಕೆ ಪ್ರಾರಂಭವಾಗಿ ಏಪ್ರಿಲ್ 6 ರಂದು ಬೆಳಗ್ಗೆ 10.4 ಕ್ಕೆ ಕೊನೆಗೊಳ್ಳುತ್ತದೆ.

    MORE
    GALLERIES

  • 27

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    ಹನುಮಂತನನ್ನು ಆರಾಧಿಸುವುದರಿಂದ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಹನುಮ ಜಯಂತಿಯ ನಂತರ 4 ರಾಶಿಯವರಿಗೆ ಈ ಬಾರಿ ಒಳ್ಳೆಯದಾಗಲಿದೆ ಎಂದು ಜ್ಯೋತಿಷ್ಯ ಹೇಳುತ್ತದೆ.

    MORE
    GALLERIES

  • 37

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    ವೃಷಭ: ಏಪ್ರಿಲ್ ನಲ್ಲಿ ಗ್ರಹ ಬದಲಾವಣೆ ವೃಷಭ ರಾಶಿಯವರಿಗೆ ಲಾಭವಾಗಲಿದೆ. ಈ ರಾಶಿಯವರ ಆತ್ಮಸ್ಥೈರ್ಯ ಹೆಚ್ಚುತ್ತದೆ. ಕಚೇರಿಯಲ್ಲಿ ಪ್ರಗತಿ ಮತ್ತು ಆದಾಯದಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿದೆ.

    MORE
    GALLERIES

  • 47

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    ಕರ್ಕಾಟಕ: ಈ ರಾಶಿಯವರಿಗೆ ಏಪ್ರಿಲ್ ಲಾಭದಾಯಕ ತಿಂಗಳು. ನೀವು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಅನೇಕ ಅವಕಾಶ ಸಿಗಲಿದೆ. ಆತ್ಮ ವಿಶ್ವಾಸ ಹೆಚ್ಚಾಗುತ್ತದೆ, ಅಪೇಕ್ಷಿತ ಫಲಿತಾಂಶ ಸಿಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.

    MORE
    GALLERIES

  • 57

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    ಕುಂಭ: ಈ ಹನುಮ ಜಯಂತಿ ನಂತರ ನಿಮಗೆ ಹಿತಕರವಾಗಿರುತ್ತದೆ. ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಬೆನ್ನ ಹಿಂದೆ ನಿಂತಿದೆ. ನಿಮ್ಮ ಇಚ್ಛೆಯಂತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಕ್ಷೇತ್ರದಲ್ಲೂ ನೀವು ಪ್ರಗತಿ ಸಾಧಿಸುವಿರಿ. ಆದರೆ, ಯಾವುದೇ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ.

    MORE
    GALLERIES

  • 67

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    ಮೀನ: ಈ ಹನುಮ ಜಯಂತಿಯ ನಂತರ ಮೀನ ರಾಶಿಯವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭ ಹುಡುಕಿ ಬರಲಿದೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಮಯ ಅನುಕೂಲಕರವಾಗಿದೆ. ಕೆಲಸದಲ್ಲಿ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ.

    MORE
    GALLERIES

  • 77

    Hanuman Jayanti: ಕೇವಲ 4 ದಿನದಲ್ಲಿ ಈ ರಾಶಿಯವರ ಬೆನ್ನು ಹತ್ತಲಿದೆ ಅದೃಷ್ಟ, ಸುಖ ಪುರುಷರು ನೀವೇ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES