Good Times: ಶುರುವಾಗಿದೆ ಈ ರಾಶಿಯವರ ಒಳ್ಳೆಯ ಟೈಮ್, ಯಾರೂ ತಡೆಯೋಕೆ ಆಗಲ್ಲ
Lucky Zodiac Sign: ಸೂರ್ಯ ಪ್ರತಿ ತಿಂಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುತ್ತಾನೆ. ಇದನ್ನೇ ನಾವು ಸಂಕ್ರಾಂತಿ ಎಂದು ಕರೆಯುತ್ತೇವೆ, ಕೆಲ ದಿನಗಳ ಹಿಂದೆ ಮೇ 15 ರಂದು ಸೂರ್ಯ ಮೇಷದಿಂದ ವೃಷಭರಾಶಿಗೆ ಪ್ರವೇಶಿಸಿದ್ದು, ಇದರಿಂದ ಕೆಲ ರಾಶಿಯವರ ಜೀವನದಲ್ಲಿ ಸಂತೋಷದ ಮಳೆ ಆಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಗ್ರಹಗಳು ಒಂದೊಂದು ಸಮಯದಲ್ಲಿ ತಮ್ಮ ರಾಶಿ ಬದಲಾವಣೆ ಮಾಡುತ್ತವೆ. ಆ ಸಂಚಾರದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಮುಖ್ಯವಾಗಿ ಸೂರ್ಯ ಸಂಚಾರದಿಂದ ಬಹಳ ಪ್ರಯೋಜನಗಳು ಸಿಗುತ್ತದೆ.
2/ 7
ಏಕೆಂದರೆ ಈ ಸೂರ್ಯ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುವುದರಿಂದ ಪ್ರತಿ ಬಾರಿಯೂ ವಿವಿಧ ರಾಶಿಗಳು ಅದರ ಪರಿಣಾಮ ಅನುಭವಿಸುತ್ತಾರೆ. ಕೆಲ ರಾಶಿಯವರಿಗೆ ಈ ಸಂಚಾರದಿಂದ ಲಾಭವಾದರೆ, ಕೆಲವರಿಗೆ ಸಮಸ್ಯೆ ಆಗುತ್ತದೆ. ಸದ್ಯ ಸೂರ್ಯನ ಸಂಚಾರದಿಂದ ಯಾವೆಲ್ಲಾ ರಾಶಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.
3/ 7
ಕರ್ಕಾಟಕ: ಕಟಕ ರಾಶಿಯವರಿಗೆ ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರವು ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ಅಂದುಕೊಂಡ ಕೆಲಸಗಳು ಸರಾಗವಾಗಿ ಆಗುತ್ತದೆ. ಅಲ್ಲದೇ, ವಾಹನ ಅಥವಾ ಆಸ್ತಿ ಖರೀದಿ ಮಾಡಬಹುದು. ಹಾಗೆಯೇ, ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ.
4/ 7
ಸಿಂಹ: ಸೂರ್ಯನ ಈ ಸಂಚಾರದಿಂದ ಸಿಂಹ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ನಿಮ್ಮ ಅದೃಷ್ಟ ಹೆಚ್ಚಾಗಲಿದ್ದು, ನೀವು ಮಾಡುವ ಎಲ್ಲದರಲ್ಲೂ ಅದೃಷ್ಟ ಕೈ ಹಿಡಿಯುತ್ತದೆ. ಅಲ್ಲದೇ, ಈ ಸಮಯದಲ್ಲಿ ಎದುರಾಳಿಗಳ ಮೇಲೆ ಜಯ ಸಿಗಲಿದ್ದು, ನೀವು ಆರ್ಥಿಕವಾಗಿ ಲಾಭಗಳಿಸುತ್ತೀರಿ.
5/ 7
ಧನು ರಾಶಿ: ಸೂರ್ಯನ ಸಂಕ್ರಮಣ ಧನು ರಾಶಿಯವರಿಗೆ ಲಾಭ ತರಲಿದೆ. ಬಾಕಿ ಉಳಿದಿರುವ ಎಲ್ಲ ಕೆಲಸಗಳು ಈಗ ಪೂರ್ಣವಾಗುತ್ತದೆ. ಅಲ್ಲದೇ, ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುತ್ತದೆ. ಬಹಳ ದಿನಗಳಿಂದ ಕಾಡಿದ್ದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
6/ 7
ಮೀನ: ಸೂರ್ಯನ ಸಂಚಾರವು ಮೀನ ರಾಶಿಯವರಿಗೂ ಲಾಭದಾಯಕವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಬಹಳ ಉತ್ತಮ ಸಮಯವಾಗಿದ್ದು, ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ. ಅಲ್ಲದೇ, ಆರ್ಥಿಕವಾಗಿ ಸಹ ಬಹಳ ಲಾಭವಾಗಲಿದ್ದು, ಆಸ್ತಿ ಖರೀದಿ ಮಾಡುವ ಸಮಯ ಇದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17