Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಆತ್ಮ ಗ್ರಹ ಎಂದು ಕರೆಯಲಾಗುತ್ತದೆ. ಸೂರ್ಯದೇವನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ಬದಲಾವಣೆಯು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಮಾರ್ಚ್ 15ರವರೆಗೆ ಸೂರ್ಯ ಗೋಚರದ ಪ್ರಭಾವ ಇರುತ್ತದೆ. ಈ ಸಮಯದಲ್ಲಿ ಅನೇಕ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಿದರೆ, ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
2/ 7
ಫೆಬ್ರವರಿ 13ರವರೆಗೆ ಮಕರ ರಾಶಿಯಲ್ಲಿ ಸಂಚರಿಸಿದ ಸೂರ್ಯ ನಂತರ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಮಾರ್ಚ್ 15ರವರೆಗೆ ಕುಂಭ ರಾಶಿಯಲ್ಲೇ ಸೂರ್ಯನು ಇರುತ್ತಾರೆ. ಇದರಿಂದ ಯಾವೆಲ್ಲಾ ರಾಶಿಗಳಿಗೆ ಕಷ್ಟ ಕಾಲ ಇರಲಿದೆ ಎಂದು ಇಲ್ಲಿ ತಿಳಿಯೋಣ.
3/ 7
1) ಕನ್ಯಾ ರಾಶಿ: ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಶತ್ರುಗಳಿಂದ ತೊಂದರೆಗಳನ್ನು ಎದುರಿಸುವ ಅಪಾಯವಿದೆ. ಅಲ್ಲದೆ ಕುಟುಂಬದಲ್ಲಿ ಕಲಹಗಳು ಆಗಬಹುದು. ವಾಗ್ವಾದಗಳನ್ನು ಆದಷ್ಟು ತಪ್ಪಿಸುವುದು ಒಳಿತು.
4/ 7
2) ವೃಶ್ಚಿಕ ರಾಶಿ: ಉದ್ಯಮಿಗಳು ನಷ್ಟ ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಸಣ್ಣಪುಟ್ಟ ಅವಘಡ ಸಂಭವಿಸುವ ಸಾಧ್ಯತೆಯೂ ಇದೆ. ಮಾರ್ಚ್ 15ರವರೆಗೆ ಎಚ್ಚರದಿಂದ ಇರಬೇಕು.
5/ 7
3) ಕಟಕ ರಾಶಿ: ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ, ಆರೋಗ್ಯ ಹದಗೆಡಬಹುದು. ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸುವುದು ತುಂಬಾ ಒಳ್ಳೆಯದು. ಯಾವುದೇ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಆರಂಭಿಸಬೇಡಿ.
6/ 7
4) ಸಿಂಹ ರಾಶಿ: ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಕಾನೂನು ವಿಷಯಗಳಲ್ಲಿ ಹಿನ್ನಡೆಯಾಗುವ ಅಪಾಯವಿದೆ. ಕೋರ್ಟ್ ವ್ಯವಹಾರಗಳನ್ನು ಕೊಂಚ ಮುಂದೂಡಿ. ವ್ಯವಹಾರದಲ್ಲಿ ತೊಂದರೆಗಳು ಉಂಟಾಗುತ್ತವೆ ಎಚ್ಚರಿಕೆಯಿಂದ ಇರಬೇಕು.
7/ 7
(Disclaimer: ಮೇಲಿನ ಲೇಖನ ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17