Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

Wedding Night: ಮದುವೆ ಎಂಬುದು ಹೇಗೆ ಎಲ್ಲರ ಕನಸೋ ಹಾಗೆಯೇ ಮೊದಲ ರಾತ್ರಿಯ ಬಗ್ಗೆ ಸಹ ಮನಸಲ್ಲಿ ಹಲವಾರು ಭಾವನೆಗಳಿರುತ್ತದೆ. ಆದರೆ ಯಾವಾಗ ಸಂಗಾತಿ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲವೋ ಆಗ ನಿರಾಸೆ ಆಗುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರು ಮದುವೆಯ ಮೊದಲ ರಾತ್ರಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲವಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ಪ್ರತಿಯೊಬ್ಬರೂ ಎಲ್ಲಾ ವಿಚಾರದಲ್ಲಿ ಪರ್ಫೆಕ್ಟ್​ ಆಗಿರಬೇಕು ಎಂದರೆ ಅದು ಸಾಧ್ಯವಿಲ್ಲ. ಕೆಲವರಿಗೆ ಕೆಲ ವಿಚಾರವಾಗಿ ಆಸಕ್ತಿ ಇರುವುದಿಲ್ಲ. ಒಬ್ಬರಿಗೆ ಓದಲು ಆಸಕ್ತಿ ಇಲ್ಲದಿದ್ದರೆ, ಇನ್ನೂ ಕೆಲವರಿಗೆ ಮದುವೆಯಲ್ಲಿ. ಹಾಗೆಯೇ ಕೆಲ ರಾಶಿಯವರಿಗೆ ಮೊದಲ ರಾತ್ರಿಯ ಬಗ್ಗೆ ಸ್ವಲ್ಪವೂ ಉತ್ಸಾಹ ಇರುವುದಿಲ್ಲವಂತೆ.

    MORE
    GALLERIES

  • 28

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ಕಟಕ ರಾಶಿ: ಈ ರಾಶಿಯ ಜನರು ಬಹಳ ಭಾವನಾತ್ಮಕ ಜೀವಿಗಳು. ಅವರಿಗೆ ಮೊದಲು ಪ್ರೀತಿ ಹಾಗೂ ಭಾವನೆಗಳು ಹೊಂದಾಣಿಕೆ ಆಗಬೇಕು. ಹಾಗಾಗಿ ಈ ಕಾರಣದಿಂದ ಅವರು ಮೊದಲ ರಾಥ್ರಿಯ ಬಗ್ಗೆ ಹೆಚ್ಚಿನ ಆಸಕ್ತಿ ಅಥವಾ ಉತ್ಸಾಹ ಹೊಂದಿರುವುದಿಲ್ಲ.

    MORE
    GALLERIES

  • 38

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ಕುಂಭ: ಈ ರಾಶಿಯವರು ಯಾವಾಗಲೂ ಸೃಜನಶೀಲತೆಯನ್ನು ಇಷ್ಟಪಡುತ್ತಾರೆ. ಅವರಿಗೆ ವಿಭಿನ್ನತೆ ಎಂದರೆ ಇಷ್ಟ. ಆದರೆ ಮೊದಲ ರಾತ್ರಿಯ ವಿಚಾರದಲ್ಲಿ ತುಂಬಾ ಮುಗ್ಧರು ಎಂದು ಹೇಳಲಾಗುತ್ತದೆ. ಹಾಗಾಗಿ ಅವರ ಮೊದಲ ರಾತ್ರಿ ಸಂಗಾತಿಗೆ ಬೇಸರ ಮೂಡಿಸುತ್ತದೆ.

    MORE
    GALLERIES

  • 48

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ಮೀನಾ: ಈ ರಾಶಿಯವರು ಯಾವಾಗಲೂ ಕನಸಿನ ಲೋಕದಲ್ಲಿ ಮುಳುಗಿರುತ್ತಾರೆ. ಅವರು ತಮ್ಮ ಮದುವೆ ಹಾಗೂ ಮದುವೆಯ ನಂತರದ ಜೀವನದ ಬಗ್ಗೆ ಬಹಳ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಅದು ವಾಸ್ತವಕ್ಕೆ ವಿರುದ್ಧ ಎಂದು ತಿಳಿದಾಗ ನಿರಾಸೆಯಾಗುತ್ತದೆ. ಈ ಕಾರಣದಿಂದ ಅವರಿಗೆ ಮೊದಲ ರಾತ್ರಿ ಎಂದರೆ ಉತ್ಸಾಹ ಇರುವುದಿಲ್ಲ.

    MORE
    GALLERIES

  • 58

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ತುಲಾ: ಈ ರಾಶಿಯವರು ತುಂಬಾ ರೊಮ್ಯಾಂಟಿಕ್. ಆದರೆ ಮೊದಲ ರಾತ್ರಿಯ ವಿಚಾರಕ್ಕೆ ಬಂದರೆ ಮುಜುಗರ ಜಾಸ್ತಿ. ಹಾಗಾಗಿ ಇವರ ಮೊದಲ ರಾತ್ರಿ ವೇಸ್ಟ್​ ಎಂದರೆ ತಪ್ಪಲ್ಲ. ಅಲ್ಲದೇ ಈ ಕಾರಣದಿಂದ ಅವರು ಸಂಗಾತಿಗೆ ಬೇಜಾರು ಮಾಡುತ್ತಾರೆ.

    MORE
    GALLERIES

  • 68

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ಮಿಥುನ: ಈ ರಾಶಿಯವರು ಮಾತಿನ ಮೂಲಕ ಜನರನ್ನು ಸೆಳೆಯುವ ಗುಣ ಹೊಂದಿದ್ದಾರೆ. ಆದರೆ ಈ ಫಸ್ಟ್​ ನೈಟ್​ ವಿಚಾರಕ್ಕೆ ಬಂದರೆ ಮಾತ್ರ ಅವರು ಹಿಂದೆ ಇರುತ್ತದೆ. ಅವರಿಗೆ ಅದೇನೋ ಭಯ ಹಾಗೂ ಮುಜುಗರ ಕಾಡುತ್ತದೆ.

    MORE
    GALLERIES

  • 78

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    ವೃಷಭ: ಈ ರಾಶಿಯವರು ಪ್ರೀತಿಯ ವಿಚಾರದಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಸಂಗಾತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ಈ ಒಂದು ವಿಚಾರದಲ್ಲಿ ಮಾತ್ರ ಸ್ವಲ್ಪ ಮುಜುಗರ ಜಾಸ್ತಿ ಎನ್ನಲಾಗುತ್ತದೆ.

    MORE
    GALLERIES

  • 88

    Wedding Night: ಈ ರಾಶಿಯವರು ಫಸ್ಟ್​ ನೈಟ್​ ವಿಚಾರದಲ್ಲಿ ವೇಸ್ಟ್​ ಅಂತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES