Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

Lucky zodiac signs: ಜ್ಯೋತಿಷ್ಯದಲ್ಲಿ, ಕೆಲವು ರಾಶಿಗಳಿದ್ದು, ಅವುಗಳನ್ನು ಬಹಳ ಅದೃಷ್ಟವಂತರು ಎನ್ನಲಾಗುತ್ತದೆ. ಆ ರಾಶಿಯವರ ಜೀವನದಲ್ಲಿ ಆರ್ಥಿಕವಾಗಿ ಲಾಭವಾಗುವುದಲ್ಲದೇ, ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    ಕೆಲವರು ಅಂದುಕೊಂಡ ಕೆಲಸವನ್ನು ಬಹಳ ಸುಲಭವಾಗಿ ಮಾಡುತ್ತಾರೆ. ಅವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಈ ರೀತಿಯ ಆಗಲು ಅದೃಷ್ಟ ಜೊತೆಗಿರಬೇಕು ಎನ್ನಲಾಗುತ್ತದೆ. ಅದೃಷ್ಟ ಇರುವವರು ಮಾತ್ರ ಈ ರೀತಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.

    MORE
    GALLERIES

  • 27

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    ಜ್ಯೋತಿಷ್ಯದಲ್ಲಿ ಕೆಲವು ಅದೃಷ್ಟ ರಾಶಿಗಳಿದ್ದು, ಆ ರಾಶಿಯವರು ಏನೇ ಮಾಡಿದರೂ ಯಶಸ್ಸು ಸಿಗುತ್ತದೆ. ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ

    MORE
    GALLERIES

  • 37

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    ಕಟಕ ರಾಶಿ: ಈ ರಾಶಿಯ ಜನರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಅದರಲ್ಲಿ ಲಾಭ ಸಿಗುತ್ತದೆ. ಇವರು ಆರ್ಥಿಕವಾಗಿ ಸಹ ಬಲಗೊಳ್ಳುತ್ತದೆ. ಒಮ್ಮೆ ನಾವು ಕೆಲಸ ಮಾಡಲು ನಿರ್ಧರಿಸಿದರೆ, ಅದರಲ್ಲಿ ಗೆದ್ದೇ ಗಲ್ಲುತ್ತಾರೆ. ಪ್ರತಿ ಕ್ಷೇತ್ರದಲ್ಲೂ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.

    MORE
    GALLERIES

  • 47

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    ವೃಶ್ಚಿಕ: ಈ ರಾಶಿಯವರು ಬಹಳ ಬುದ್ಧಿವಂತರು ಎನ್ನಲಾಗುತ್ತದೆ. ಅಲ್ಲದೇ ಅವರ ಅದೃಷ್ಟ ಕೂಡ ತುಂಬಾ ಚೆನ್ನಾಗಿದೆ. ಎಲ್ಲೆಡೆ ತಮ್ಮ ಯಶಸ್ಸಿನ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೇ, ಹಣಕಾಸಿನ ವಿಚಾರದಲ್ಲಿ ಸಹ ದೊಡ್ಡ ಲಾಭ ಪಡೆಯುತ್ತಾರೆ.

    MORE
    GALLERIES

  • 57

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    ಸಿಂಹ: ಈ ರಾಶಿಯವರು ಕೂಡ ತುಂಬಾ ಅದೃಷ್ಟವಂತರು. ಕಠಿಣ ಪರಿಶ್ರಮ ಮತ್ತು ಅದೃಷ್ಟದಿಂದ ಎಲ್ಲವನ್ನೂ ಸಾಧಿಸುತ್ತಾರೆ. ಸಮಾಜದಲ್ಲಿ ತಮ್ಮದೊಂದು ಗುರುತನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಅವರು ಏನನ್ನಾದರೂ ಸಾಧಿಸುವವರೆಗೆ ಸುಮ್ಮನಿರುವುದಿಲ್ಲ.

    MORE
    GALLERIES

  • 67

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    ವೃಷಭ ರಾಶಿ: ಈ ರಾಶಿಯವರನ್ನು ಬೇಗ ಶ್ರೀಮಂತರಾಗುತ್ತಾರೆ ಎನ್ನಲಾಗುತ್ತದೆ. ಇವರಷ್ಟು ಅದೃಷ್ಟವಂತರು ಬೇರೆ ಯಾರಿಲ್ಲ ಎನ್ನಬಹುದು. ಇವರಿಗೆ ಸಂಪತ್ತಿನ ಕೊರತೆ ಆಗುವುದಿಲ್ಲ. ಅವರ ಆರ್ಥಿಕ ಸ್ಥಿತಿ ತುಂಬಾ ಸುಧಾರಿಸುತ್ತದೆ. ಒಮ್ಮೆ ಅವರು ಕೆಲಸ ಮಾಡಲು ನಿರ್ಧರಿಸಿದರೆ, ಅದರಲ್ಲಿ ಯಶಸ್ವಿಯಾಗುತ್ತಾರೆ.

    MORE
    GALLERIES

  • 77

    Lucky Zodiac Signs: ಅದೃಷ್ಟಕ್ಕೆ ಇನ್ನೊಂದು ಹೆಸರೇ ಈ ರಾಶಿಯವರು, ಲಕ್ ಅಂದ್ರೆ ಇದೇ ನೋಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES