ವೃಶ್ಚಿಕ: ಚಂದ್ರನಿಂದ ಆಳಲ್ಪಡುವ ಕಟಕ ರಾಶಿಯವರು ಅತ್ಯಂತ ಸಂವೇದನಾಶೀಲರು ಮತ್ತು ಭಾವನಾತ್ಮಕ ಜೀವಿಗಳು. ಭಾವನಾತ್ಮಕವಾಗಿ ಯಾರನ್ನಾದರೂ ಹಿಡಿದಿಟ್ಟುಕೊಳ್ಳುತ್ತಾರೆ. ಹೆಚ್ಚು ಚುರುಕು ಮತ್ತು ಬುದ್ದಿ ವಂತಿಕೆ ಇವರಿಗೆ ಕರಗತ. ಚಂದ್ರನ ಪ್ರಭಾವ ಇವರ ಮೇಲೆ ಹೆಚ್ಚಿರುವುದರಿಂದ ಹೆಚ್ಚು ಜನರನ್ನು ಆಕರ್ಷಿಸುತ್ತಾರೆ.