Zodiac Sign: ಯಾರಿಗೆ ಬೇಕಾದರೂ ಸುಲಭವಾಗಿ ಮೋಸ ಮಾಡುತ್ತಾರೆ ಈ ರಾಶಿಯ ಮಹಿಳೆಯರು; ಎಚ್ಚರ

ಜ್ಯೋತಿಷ್ಯ ಶಾಸ್ತ್ರದ(Astrology) ರಾಶಿ ಚಕ್ರದ ಅನುಸಾರ ವ್ಯಕ್ತಿಯ ಜೀವನದ ಆಗು ಹೋಗು ಜೊತೆಗೆ ಆತನ ಸ್ವಭಾವವನ್ನು ತಿಳಿಯಬಹುದು. ಈ ಮೂಲಕ ವ್ಯಕ್ತಿಯ ಗುಣ ಸ್ವಭಾವ ಅರಿಯಬಹುದು. ಇದರ ಅನುಸಾರವಾಗಿ ಮಹಿಳೆಯರ ಚುರುಕುತನ, ಆಕೆಯ ಕೌಶಲ್ಯವನ್ನು ಕೂಡ ತಿಳಿಯಬಹುದು ಆಗಿದೆ. ಜೊತೆಯಲ್ಲಿಯೇ ಚೆನ್ನಾಗಿ ಇರುವ ಇವರು ಯಾವಾಗ ಬೇಕಾದರೂ ನಂಬಿದವರ ಮೋಸ ಮಾಡಿ, ತಮ್ಮ ಲಾಭ ಪಡೆಯುತ್ತಾರೆ. ಇಂತಹ ಗುಣ ಅವರಿಗೆ ಕೆಲವೊಮ್ಮೆ ರಾಶಿ (Zodiac sign) ಅನುಸಾರವಾಗಿಯೇ ಬಂದಿರುತ್ತದೆ ಎಂದರೆ ತಪ್ಪಾಗಲಾರದು. ಇದರ ಅನ್ವಯ ಸಿಕ್ಕಾಪಟ್ಟೆ ಸ್ಮಾರ್ಟ್​ ಆದ ಕಿಲಾಡಿ ಮಹಿಳೆಯರು (Smart women) ಎನ್ನಬಹುದಾದ ಕೆಲವರ ರಾಶಿಚಕ್ರಗಳ ವಿಶ್ಲೇಷಣೆ ಇಲ್ಲಿದೆ.

First published: