Shani Blessings: ಈ 5 ರಾಶಿಯವರ ಮೇಲೆ ಶನಿಯ ಕೃಪೆ, 2 ವರ್ಷ ಸುಖದ ಸುಪ್ಪತ್ತಿಗೆ
Shani Effect: ಪ್ರತಿ ರಾಶಿಯವರು ಜೀವನದಲ್ಲಿ ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ. ಶನಿ ಸಾಡೇ ಸತಿ, ಧೈಯಾ ಅಥವಾ ಮಹಾದಶ ಹೀಗೆ ಶನಿಯಿಂದ ಕೆಟ್ಟದ್ದ ಹಾಗೂ ಒಳ್ಳೆಯದು 2 ಆಗುತ್ತದೆ. ಆದರೆ ಸದ್ಯ ಶನಿಯಿಂದ ಕೆಲ ರಾಶಿಯವ ಜೀವನದಲ್ಲಿ ಬೆಳಕು ಮೂಡಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಶನಿಯನ್ನು ಕರ್ಮ ಮತ್ತು ನ್ಯಾಯವನ್ನು ಕೊಡುವವನು ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಗೆ ಅವನ ಕರ್ಮಗಳಿಗೆ ಅನುಗುಣವಾಗಿ ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಜ್ಯೋತಿಷ್ಯದ ಪ್ರಕಾರ, ಒಂಬತ್ತು ಗ್ರಹಗಳಲ್ಲಿ, ಶನಿಯು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಇದು ಒಂದು ರಾಶಿಯಲ್ಲಿ ಸುಮಾರು ಒಂದೂವರೆ ವರ್ಷಗಳವರೆಗೆ ಇರುತ್ತದೆ.
2/ 8
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಯಾವಾಗಲೂ ಕ್ರೂರ ಗ್ರಹ ಎಂದು ಕರೆಯಲ್ಪಡುತ್ತದೆ, ಆದರೆ ಶನಿ ಯಾರಿಗಾದರೂ ತನ್ನ ಆಶೀರ್ವಾದವನ್ನು ನೀಡಲು ಪ್ರಾರಂಭಿಸಿದರೆ, ಅವರು ದೈಹಿಕ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವುದಲ್ಲದೇ, ಸುಖ ಹಾಗೂ ಸಂಪತ್ತು ಸಹ ಹೆಚ್ಚಾಗುತ್ತದೆ.
3/ 8
ಕಟಕ: ಈ ರಾಶಿಯ ಅಧಿಪತಿ ಚಂದ್ರ. ಹಾಗಾಗಿ ಈ ರಾಶಿಯ ಜನರ ಮೇಲೆ ಶನಿಯು ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಆದರೆ ಜಾತಕದಲ್ಲಿ ಯಾವುದೇ ಮನೆಯಲ್ಲಿ ಮಹಾದಶ ಅಶುಭವಾಗಿದ್ದು ಶನಿ ಅರ್ಧಾಷ್ಟ ಪ್ರಾರಂಭವಾದರೆ ಸ್ವಲ್ಪ ತೊಂದರೆಯಾಗಬಹುದು.
4/ 8
ವೃಷಭ ರಾಶಿ: ಈ ರಾಶಿಯ ಅಧಿಪತಿ ಶುಕ್ರ. ಹಾಗಾಗಿ ಶನಿ ಈ ರಾಶಿಯ ಜನರ ಅದೃಷ್ಟವನ್ನ ಹೆಚ್ಚು ಮಾಡುತ್ತದೆ. ಶನಿ ಅದೃಷ್ಟದ ಮನೆ ಮತ್ತು ಕರ್ಮಗೃಹದ ಅಧಿಪತಿ. ಹಾಗಾಗಿ ಶನಿಯು ಈ ರಾಶಿಯ ಜನರ ಕೆಟ್ಟ ಪರಿಣಾಮ ಮಾತ್ರವಲ್ಲದೇ ಶನಿ ಸಾಡೇ ಸತಿ ಸಹ ಹೆಚ್ಚು ಪರಿಣಾಮ ಬೀರುವುದಿಲ್ಲ.
5/ 8
ತುಲಾ: ಈ ರಾಶಿಯನ್ನು ಶುಕ್ರನು ಆಳುತ್ತಾನೆ. ಇದಲ್ಲದೆ, ಈ ರಾಶಿಯಲ್ಲಿ ಶನಿಯು ಉತ್ಕೃಷ್ಟನಾಗಿದ್ದಾನೆ. ಹಾಗಾಗಿ ಇವರಿಗೆ ಶನಿ ಅರ್ಧದಲ್ಲಿದ್ದರೂ ಪ್ರತಿಕೂಲ ಪರಿಣಾಮ ಆಗುವುದಿಲ್ಲ. ಶನಿಯ ಆಶೀರ್ವಾದ ಸಹ ಸಿಗುತ್ತದೆ.
6/ 8
ಕನ್ಯಾ ರಾಶಿ: ಈ ರಾಶಿಯ ಅಧಿಪತಿ ಬುಧ. ಈ ರಾಶಿಯ ಮೂರು ದ್ರೇಶಕಣಗಳನ್ನು ಬುಧ, ಶನಿ ಮತ್ತು ಶುಕ್ರರು ಆಳುತ್ತಾರೆ. ಶನಿ ಅಥವಾ ಚಂದ್ರನ ರಾಶಿ ತ್ರಿಕೋನ ಮನೆಗೆ ಪ್ರವೇಶಿಸಿದಾಗ, ಶನಿಯ ಸಾಡೇ ಸತಿಯ ಪರಿಣಾಮ ಬೀರುವುದಿಲ್ಲ.
7/ 8
ಮೀನ: ಈ ರಾಶಿಯ ಅಧಿಪತಿ ಗುರು. ಶನಿ ಹಾಗೂ ಗುರು ನಡುವೆ ಉತ್ತಮ ಸಂಬಂಧವಿದೆ. ಹಾಗಾಗಿ ಶನಿ ಈ ರಾಶಿಯವರ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ. ಅಲ್ಲದೇ, ಶನಿಯಿಂದ ಈ ರಾಶಿಯವರಿಗೆ ಲಾಭ ಸಿಗಲಿದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18