Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

Mars Transit: ಧೈರ್ಯದ ಅಧಿಪತಿಯಾದ ಮಂಗಳ ​​ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಯ, ಇದು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮಂಗಳ ಸಂಚಾರವು ಕೆಲ ರಾಶಿಯವರಿಗೆ ಉತ್ತಮ ಫಲಿತಾಂಶ ನೀಡಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಹಿಂದೂ ಪಂಚಾಂಗದ ಪ್ರಕಾರ, ಗ್ರಹಗಳ ಚಲನೆಯು ಜನರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಜ್ಯೋತಿಷ್ಯದಲ್ಲಿ, ಗ್ರಹಗಳ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಮ್ಮ ಜಾತಕದಲ್ಲಿರುವ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಜ್ಯೋತಿಷಿಗಳು ಕೂಡ ಹೇಳುತ್ತಾರೆ.

    MORE
    GALLERIES

  • 28

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಮೇ 10 ರಂದ ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡಿರುವುದರಿಂದ ಮುಂದಿನ ಮುಂದಿನ 53 ದಿನಗಳ ಕಾಲ ಮಂಗಳ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಮುಖ್ಯವಾಗಿ ಅವರ ಆತ್ಮವಿಶ್ವಾಸ ಹೆಚ್ಚಾಗಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

    MORE
    GALLERIES

  • 38

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಯಾರ ಜಾತಕದಲ್ಲಿ ಮಂಗಳ ಉನ್ನತ ಸ್ಥಾನದಲ್ಲಿ ಇರುತ್ತನೆಯೋ ಅವರಿಗೆ ಈ ಮಂಗಳ ಸಂಚಾರ ಲಾಭದಾಯತಕವಾಗಿರುತ್ತದೆ. ಅವರ ಆರ್ಥಿಕ ಜೀವನದಲ್ಲಿ ಪ್ರಗತಿ ಆಗುವುದಲ್ಲದೇ, ಕಷ್ಟಗಳಿಗೆ ಪರಿಹಾರ ಸಹ ಸಿಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 48

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಕನ್ಯಾ: ಈ ರಾಶಿಯವರ ವೃತ್ತಿ ಜೀವನದಲ್ಲಿ ಬಹಳ ಪ್ರಗತಿ ಆಗಲಿದ್ದು, ಅಲ್ಲದೇ, ವ್ಯಾಪಾರಿಗಳು ಭಾರೀ ಲಾಭವನ್ನು ಗಳಿಸುತ್ತಾರೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದ್ದು, ಉದ್ಯೋಗಿಗಳಿಗೆ ಇಂಕ್ರಿಮೆಂಟ್ ಜೊತೆಗೆ ಬಡ್ತಿ ದೊರೆಯುತ್ತದೆ. ಆರ್ಥಿಕವಾಗಿ ನಿಮಗೆ ಈ ಸಮಯದಲ್ಲಿ ಲಾಭವಾಗಲಿದ್ದು, ಆದಾಯ ಹೆಚ್ಚಾಗಲಿದೆ.

    MORE
    GALLERIES

  • 58

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಕುಂಭ: ಈ ರಾಶಿಯ ಎಂಟನೇ ಮನೆಯಲ್ಲಿ ಮಂಗಳ ಸಂಚಾರ ಇರಲಿದ್ದು, ಇದರಿಂದ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಈ ಸಮಯ ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯದಾಗಲಿದ್ದು, ವಿದೇಶಕ್ಕೆ ಹೋಗುವ ಕನಸು ನನಸಾಗಲಿದ್ದು, ಆದಾಯ ಸಹ ಹೆಚ್ಚಾಗುತ್ತದೆ.

    MORE
    GALLERIES

  • 68

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಕರ್ಕಾಟಕ ರಾಶಿ: ಈ ಮಂಗಳ ಸಂಚಾರದಿಂದ ಕಟಕ ರಾಶಿಯವರ ಮೇಲೆ ಹಣದ ಮಳೆ ಆಗಲಿದ್ದು, ಐಷಾರಾಮಿ ಜೀವನ ನಿಮ್ಮದಾಗುತ್ತದೆ. ಆದಾಯ ಹೆಚ್ಚಾಗುವುದರಿಂದ ಉತ್ತಮ ಹೂಡಿಕೆ ಮಾಡುವುದು ಭವಿಷ್ಯದಲ್ಲಿ ಲಾಭವಾಗಲಿದೆ. ಉದ್ಯೋಗಿಗಳ ವೇತನ ಹೆಚ್ಚಳದ ಜೊತೆಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

    MORE
    GALLERIES

  • 78

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    ಸಿಂಹ: ಈ ರಾಶಿಯವರು ವಿದೇಶಕ್ಕೆ ಹೋಗುವ ಸಾಧ್ಯತೆ ಇದ್ದು, ಎಲ್ಲಾ ಕನಸುಗಳು ನನಸಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಕೋರ್ಟ್​ ಕೇಸ್​ ಸಹ ನಿಮ್ಮ ಪರವಾಗಿ ಆಗಲಿದ್ದು, ಎಲ್ಲದರಲ್ಲೂ ಗೆಲುವು ನಿಮ್ಮದಾಗುತ್ತದೆ,. ಆದರೆ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಗಮನ ಕೊಡುವುದು ಅಗತ್ಯ.

    MORE
    GALLERIES

  • 88

    Astrology 2023: 2 ತಿಂಗಳು ಈ ರಾಶಿಯವರದ್ದೇ ಹಾವಳಿ, ಕೋಟಿ ಕೋಟಿ ಹಣ ಕೈ ಸೇರುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES