ಮಕರ: ಸೂರ್ಯ ರಾಶಿ ಬದಲಾವಣೆಯು ಸಂತಾನ ಯೋಗವನ್ನು ರೂಪಿಸುತ್ತದೆ. ಅಲ್ಲದೇ, ಮಕ್ಕಳಿದ್ದರೆ ಅವರಿಂದ ಸಹ ಸಿಹಿ ಸುದ್ದಿ ಸಿಗಲಿದೆ. ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು, ಯಾವುದೇ ಉನ್ನತ ಶಿಕ್ಷಣಕ್ಕೆ ಪ್ರಯತ್ನ ಮಾಡುತ್ತಿದ್ದರೆ ಯಶಸ್ಸು ಸಿಗುತ್ತದೆ. ಅದೃಷ್ಟ ಕೂಡ ನಿಮ್ಮೊಂದಿಗೆ ಇರುವುದರಿಂದ ನಿಮ್ಮ ಆಸೆಗಳು ಈಡೇರುತ್ತವೆ.