Lucky Zodiac Sign: ಈ ರಾಶಿಯವರು 2023ರಲ್ಲಿ ಫಾರಿನ್ ಹೋಗೋದು ಗ್ಯಾರಂಟಿಯಂತೆ
Lucky Zodiac Sign: ವಿದೇಶಕ್ಕೆ ಹೋಗಬೇಕು ಎನ್ನುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಹಲವಾರು ಪ್ರಯತ್ನಗಳ ನಂತರ ಸಹ ವಿದೇಶಕ್ಕೆ ಹೋಗುವುದು ಕಷ್ಟಕರ ಅನಿಸುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ವರ್ಷ ಕೆಲ ರಾಶಿಯವರು ಫಾರಿನ್ಗೆ ಹೋಗೋದು ಗ್ಯಾರಂಟಿಯಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಕೆಲವರು ಓದಲು ವಿದೇಶಕ್ಕೆ ಹೋಗಲು ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ವಿವಿಧ ದೇಶಗಳನ್ನು ನೋಡಬೇಕು ಎನ್ನುವ ಹುಚ್ಚಿರುತ್ತದೆ. ಎಲ್ಲರ ಕನಸು ಅಷ್ಟು ಸುಲಭವಾಗಿ ನನಸಾಗುವುದಿಲ್ಲ. ಅದಕ್ಕೆ ಯೋಗಗಳು ಕೂಡಿ ಬರಬೇಕು.
2/ 7
ಹೌದು, ಜಾತಕದಲ್ಲಿ ವಿದೇಶಕ್ಕೆ ಹೋಗಲು ಸಹ ಒಂದು ಯೋಗ ಇರಬೇಕು. ಪುಷ್ಯ, ಅನುರಾಧ, ಉತ್ತರಾಭಾದ್ರಪದ ನಕ್ಷತ್ರಗಳ ಜನರಿಗೆ ಈ ಅವಕಾಶ ಸುಲಭವಾಗಿ ಸಿಗುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಶನಿಯ ರಾಶಿಗಳಿಗೆ ಸಹ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ.
3/ 7
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ 2023ರಲ್ಲಿ ಬಹಳ ಒಳ್ಳೆಯ ಯೋಗವಿದೆ. ಅದರಲ್ಲೂ ಸಾಡೇಸಾತಿಯಿಂದ ಈಗಷ್ಟೇ ಮುಕ್ತಿ ಸಿಕ್ಕಿರುವುದರಿಂದ, ನೀವು ವಿದೇಶಕ್ಕೆ ಹೋಗಬೇಕು ಎಂದು ಪ್ಲ್ಯಾನ್ ಮಾಡಿದರೆ ಗ್ಯಾರಂಟಿ ಹೋಗುತ್ತೀರಿ.
4/ 7
ತುಲಾ ರಾಶಿ: ಈ ವರ್ಷ ತುಲಾ ರಾಶಿಯವರಿಗೆ ಸಹ ವಿದೇಶಕ್ಕೆ ಹೋಗುವ ಯೋಗವಿದೆ. ಹಾಗಾಗಿ ನಿಮ್ಮ ಕನಸನ್ನು ಯಾವುದೇ ಸಮಸ್ಯೆಯಿಲ್ಲದೇ ನನಸು ಮಾಡಿಕೊಳ್ಳಲು ಇದು ಉತ್ತಮ ಸಮಯ ಎನ್ನಬಹುದು.
5/ 7
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಮತ್ತು ಹನ್ನೆರಡನೆ ಮನೆ ಬಲವಾಗಿದ್ದರೆ ಮಾತ್ರ ವಿದೇಶದಲ್ಲಿ ಬದುಕಲು ಸಾಧ್ಯ. ಇಲ್ಲದಿದ್ದರೆ ಕನಸು ಕನಸಾಗಿಯೇ ಉಳಿಯುತ್ತದೆ. ಹಾಗೆಯೇ, ಇದರ ಜೊತೆಗೆ ಎಂಟನೇ ಮನೆ ಸಹ ಮುಖ್ಯವಾಗುತ್ತದೆ. ಏಕೆಂದರೆ ಇದು ಪ್ರಯಾಣದ ಮನೆ ಎಂದು ಪ್ರಸಿದ್ಧವಾಗಿದೆ.
6/ 7
ಇಷ್ಟೇ ಅಲ್ಲದೇ ಗ್ರಹಗಳ ಶಕ್ತಿ ಸಹ ಈ ವಿದೇಶ ಪ್ರಯಾಣಕ್ಕೆ ಅಗತ್ಯವಿದೆ. ಶನಿ, ರಾಹು ಮತ್ತು ಮಂಗಳ ಗ್ರಹಗಳು ನಿಮ್ಮ ಜಾತಕದಲ್ಲಿ ಗಟ್ಟಿಯಾದ ಸ್ಥಾನದಲ್ಲಿದ್ದರೆ, ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ. ಇದರ ಜೊತೆಗೆ ಗುರು ಗ್ರಹ ಸಹ ಬಲವಾಗಿದ್ದರೆ ನಿಮ್ಮ ಕನಸು ನನಸಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17