Lucky People: 1 ವಾರ ಈ ರಾಶಿಗಳನ್ನು ಹಿಡಿಯೋರಿಲ್ಲ, ಸಂಪತ್ತು-ಬಂಗಾರ ಹುಡುಕಿ ಬರುತ್ತೆ
Lucky Zodiac Sign: ಸದ್ಯದಲ್ಲಿ ನಡೆಯುವ ಕೆಲ ಬದಲಾವಣೆಗಳು ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ಕೆಲ ರಾಶಿಗಳ ಅದೃಷ್ಟ ಹೆಚ್ಚಾಗುತ್ತದೆ. ಹಾಗಾದ್ರೆ ಗ್ರಹಗತಿಗಳಲ್ಲಿ ಯಾವ ರೀತಿ ಬದಲಾವಣೆ ಆಗುತ್ತಿದೆ ಹಾಗೂ ಅದರಿಂದ ಯಾರಿಗೆಲ್ಲಾ ಲಾಭ ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಮೇ ತಿಂಗಳ ಮೂರನೇ ಹಾಗೂ 4ನೇ ವಾರ ಬಹಳ ವಿಶೇಷವಾಗಿದೆ. ಈ ವಾರದ ಆರಂಭದಲ್ಲಿ, ಮೇ 15 ರಂದು, ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲದೇ ಬುಧ ಗ್ರಹ ಸಹ ಹಿಮ್ಮುಖ ಚಲನೆ ಮಾಡುತ್ತದೆ. ಇವೆಲ್ಲವೂ ಬಹಳ ಮುಖ್ಯವಾಗುತ್ತದೆ.
2/ 9
ಈ 2 ದೊಡ್ಡ ಬದಲಾವಣೆಗಳು ಎಲ್ಲಾ ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೇ, ಇದು ಕೆಲವರಿಗೆ ಈ ಸಂಚಾರಗಳು ತುಂಬಾ ಮಂಗಳಕರವಾಗಿರುತ್ತದೆ. ಹಾಗಾದ್ರೆ ಈ ಸಂಚಾರದಿಂದ ಅದೃಷ್ಟ ಹೆಚ್ಚಾಗುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 9
ಧನು: ಈ ಸಮಯದಲ್ಲಿ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ಅನ್ನುವ ಅನುಭವ ಆಗುತ್ತದೆ. ನಿಮ್ಮ ಉತ್ಸಾಹ ಸಹ ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ನಿಮಗೆ ಜಾಕ್‌ಪಾಟ್ ಹೊಡೆಯುವ ಸಾಧ್ಯತೆಗಳಿವೆ. ಹಾಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಆಸ್ತಿ ಖರೀದಿ ಮಾಡಲು ಸಾಧ್ಯವಾಗುತ್ತದೆ.
4/ 9
ಮಕರ: ಈ ಸಂಚಾರದ ಕಾರಣದಿಂದ ನಿಮ್ಮ ಸಂಪೂರ್ಣ ಗಮನ ನಿಮ್ಮ ವೃತ್ತಿಯ ಮೇಲಿರುತ್ತದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದಾರೆ, ತುಂಬಾ ಹೆಚ್ಚಿನ ಸಂಬಳದ ಕೆಲಸ ನಿಮಗೆ ಸಿಗುತ್ತದೆ. ಹಾಗೆಯೇ, ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ.
5/ 9
ತುಲಾ: ನಿಮ್ಮ ಜೀವನದಲ್ಲಿ ಬಹಳ ಒಳ್ಳೆಯ ಸಮಯ ಎಂದರೆ ಇದು ಎನ್ನಬಹುದು. ಈಗ ನೀವು ಯಾವುದೇ ಹೂಡಿಕೆ ಮಾಡಿದರೂ ಅದರಿಂದ ಭರ್ಜರಿ ಲಾಭ ಸಿಗುತ್ತದೆ. ಅಲ್ಲದೇ, ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ನೀವು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ.
6/ 9
ಸಿಂಹ: ಈ ಸಮಯ ನಿಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ ಎನ್ನಬಹುದು. ಅಲ್ಲದೇ, ಇದು ವೃತ್ತಿಪರ ಜೀವನದಲ್ಲಿ ಅನೇಕ ಆಹ್ಲಾದಕರ ಬದಲಾವಣೆಗಳನ್ನು ತರುತ್ತದೆ. ಈ ಬದಲಾವಣೆಗಳನ್ನು ನೀವು ಊಹಿಸಲೂ ಸಾಧ್ಯವಿಲ್ಲ ಎನ್ನಬಹುದು.
7/ 9
ಕಟಕ ರಾಶಿ: ಈ ಸಮಯ ನಿಮಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಮನಸ್ಸಿನ ಮಾತನ್ನ ಕೇಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಹಾಗೆಯೇ, ಆರ್ಥಿಕವಾಗಿ ಬಹಳ ಲಾಭವಾಗುತ್ತದೆ.
8/ 9
ಮಿಥುನ: ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಆದರೆ ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗುವ ಸಮಯ ಇದು ಎನ್ನಬಹುದು. ಆರ್ಥಿಕವಾಗಿ ಈ ಸಮಯದಲ್ಲಿ ಅದರಷ್ಟ ನಿಮ್ಮನ್ನ ಹುಡುಕಿ ಬರಲಿದೆ.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19