ಮೇಷ ರಾಶಿ: ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿ ಮದುವೆ ಆಗಬಹುದು. ಈ ತಿಂಗಳು ನಿಮ್ಮ ಜಾತಕದಲ್ಲಿ ಸೂರ್ಯ, ಶನಿ ಮತ್ತು ಶುಕ್ರನ ಸ್ಥಾನ ಶುಭವಾಗಿರುವುದರಿಂದ, ಮದುವೆಯ ಭಾಗ್ಯ ನಿಮಗಿದೆ. ಅಲ್ಲದೇ, ಫೆಬ್ರವರಿ 15ರ ನಂತರ, ನಿಮ್ಮ ಬದುಕಿನಲ್ಲಿ ಹಲವಾರು ಬದಲಾವಣೆಗಳು ಆಗಲಿದೆ. ಸಂಗಾತಿಯ ಮಹತ್ವ ಅರ್ಥವಾಗುತ್ತದೆ.