Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

Lucky Zodiac Sign: ಬುಧ ಗ್ರಹವು ಫೆಬ್ರವರಿ 27, 2023 ರಂದು ಸಂಜೆ 4:33 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಅಂದಿನಿಂದ, ನಾಲ್ಕು ರಾಶಿಗಳ ಜಾತಕದಲ್ಲಿ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗದಿಂದ ಅವರ ಭವಿಷ್ಯವೇ ಬದಲಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ಒಂದು ಅಥವಾ ಇನ್ನೊಂದು ರಾಶಿಯೊಂದಿಗೆ ಸಂಬಂಧ ಹೊಂದಿದೆ. ಈ ಮೂಲಕ, ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಯು ಕೆಲವು ರಾಶಿಗಳ ಮೇಲೆ ಪಾಸಿಟಿವ್ ಅಥವಾ ನೆಗೆಟಿವ್ ಪರಿಣಾಮ ಬೀರಬಹುದು

    MORE
    GALLERIES

  • 27

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    ಅಂತಹ ಒಂದು ಬದಲಾವಣೆ ಫೆಬ್ರವರಿ 27 ರಂದು ನಡೆಯಲಿದೆ. ಈ ಬುಧ ಗ್ರಹವು ಫೆಬ್ರವರಿ 27, 2023 ರಂದು ಸಂಜೆ 4:33 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಹತ್ತರವಾದ ಬದಲಾವಣೆ ಆಗಲಿದೆ. ಕೆಲ ರಾಶಿಗಳ ಜೀವನದಲ್ಲಿ ದೊಡ್ಡ ಪ್ರಯೋಜನ ಸಿಗಲಿದೆ.

    MORE
    GALLERIES

  • 37

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ಬದಲಾವಣೆಯಿಂದ ಬದುಕು ಬದಲಾಗಲಿದೆ ಎನ್ನಬಹುದು. ಕಾಟ ಕೊಡುತ್ತಿದ್ದ ಸಾಲಗಳು ಪರಿಹಾರವಾಗಲಿದೆ. ಉದ್ಯೋಗಿಗಳು ತಮ್ಮ ವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ಸಾಮಾಜಿಕ ಕಾರ್ಯದಲ್ಲಿ ಇರುವವರಿಗೆ ಪ್ರಚಾರ ಸಿಗಲಿದೆ. ವ್ಯಾಪಾರಸ್ಥರಿಗೆ ದೊಡ್ಡ ಲಾಭವನ್ನು ಗಳಿಸುವ ಅವಕಾಶವಿದೆ. ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.

    MORE
    GALLERIES

  • 47

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    ಧನು ರಾಶಿ: ನಿಮ್ಮ ಕುಟುಂಬ ಜೀವನ, ಪ್ರೀತಿ ಮತ್ತು ಕಾನೂನು ವಿಷಯಗಳಲ್ಲಿ ಯಶಸ್ಸಿನ ಅವಕಾಶ ಸಿಗಲಿದೆ. ಇದರ ಜೊತೆಗೆ ಯಾವುದೇ ಸ್ಥಗಿತಗೊಂಡಿರುವ ಕೆಲಸ ಈ ಸಮಯದಲ್ಲಿ ಪೂರ್ಣವಾಗುತ್ತದೆ. ನಿಮ್ಮ ಜಾತಕದಲ್ಲಿ ರಾಜಯೋಗವು ನಿಮಗೆ ಅದೃಷ್ಟವನ್ನು ನೀಡುತ್ತದೆ. ಅಲ್ಲದೇ, ಈ ಸಮಯ ನಿಮಗೆ ವರದಾನವಿದ್ದಂತೆ.

    MORE
    GALLERIES

  • 57

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    ಮಕರ ರಾಶಿ: ಕಷ್ಟಪಟ್ಟು ದುಡಿಯುವ ಮಕರ ರಾಶಿಯವರಿಗೆ ಈ ಸಮಯ ಸಾಮಾಜಿಕ ಸ್ಥಾನಮಾನವನ್ನು ನೀಡುತ್ತದೆ ಎನ್ನಬಹುದು. ಈ ಸಮಯದಲ್ಲಿ ಖರೀದಿಸಿದ ಆಸ್ತಿಯಿಂದ ಸಾಕಷ್ಟು ಲಾಭ ಬರುತ್ತದೆ. ನಿಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಮತ್ತು ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ.

    MORE
    GALLERIES

  • 67

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    ಮಿಥುನ ರಾಶಿ: ಈ ರಾಜಯೋಗದ ಪರಿಣಾಮವು ಮಿಥುನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯ ಜನರಿಗೆ ಆರ್ಥಿಕ ಪ್ರಯೋಜನಗಳು ಸಿಗಲಿದೆ. ಶುಕ್ರನು ನಿಮ್ಮ ಕಾರ್ಯಸ್ಥಾನದಲ್ಲಿ ಅಂದರೆ ನಿಮ್ಮ 10 ನೇ ಮನೆಯಲ್ಲಿ ಚಲಿಸುವ ಮೂಲಕ ನಿಮ್ಮ ಜಾತಕದಲ್ಲಿ ಅದೃಷ್ಟವನ್ನು ಹೆಚ್ಚಿಸುತ್ತಾನೆ. ನಿಮ್ಮ ಎಲ್ಲಾ ಶತ್ರುಗಳು ನಿಮ್ಮ ಮುಂದೆ ಸೋಲುತ್ತಾರೆ.

    MORE
    GALLERIES

  • 77

    Lucky Zodiac Sign: ಇಂದಿನಿಂದ ಈ ರಾಶಿಯವರ ಭವಿಷ್ಯವೇ ಬದಲಾಗಲಿದೆ, ಹಣ ಇಡಲು ಜಾಗವೇ ಇರಲ್ಲ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES