Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

Astrology 2023: ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ಒಂದು ಅಥವಾ ಇನ್ನೊಂದು ರಾಶಿಯೊಂದಿಗೆ ಸಂಬಂಧ ಹೊಂದಿದೆ. ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ 12 ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಯು ಕೆಲವು ರಾಶಿಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಹುದು. ಇದರಿಂದ ಯಾವ ರಾಶಿಗೆ ಲಾಭ ಹಾಗೂ ಯಾರಿಗೆ ನಷ್ಟ ಎಂಬುದು ಇಲ್ಲಿದೆ.

First published:

  • 17

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    ಗ್ರಹಗಳ ಬದಲಾವಣೆಯಿಂದ ಜೀವನದಲ್ಲಿ ಹಲವಾರು ರೀತಿಯಲ್ಲಿ ಚೇಂಜ್ ಆಗುತ್ತದೆ. ಕೆಲವೊಂದು ಯೋಗಗಳು ರೂಪುಗೊಂಡರೆ ಅದರಿಂದ ನಮಗೆ ಲಾಭ ಆಗಲಿದೆ. ಆದರೆ ಇನ್ನೂ ಕೆಲ ಯೋಗದಿಂದ ನಷ್ಟ ಆಗಲಿದೆ.

    MORE
    GALLERIES

  • 27

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    ಈ ರೀತಿಯ ಒಂದು ಬದಲಾವಣೆ ಫೆಬ್ರವರಿ 27 ರಂದು ನಡೆಯಲಿದೆ. ಬುಧ ಫೆಬ್ರವರಿ 27, 2023 ರಂದು ಸಂಜೆ 4:33 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಅಂದಿನಿಂದ, ನಾಲ್ಕು ರಾಶಿಗಳ ಜಾತಕದಲ್ಲಿ ರಾಜಯೋಗ ಉಂಟಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    ಮಿಥುನ ರಾಶಿ: ಈ ರಾಜಯೋಗದ ಪರಿಣಾಮವು ಮಿಥುನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ರಾಶಿಯ ಜನರಿಗೆ ಆರ್ಥಿಕ ಪ್ರಯೋಜನ ಸಿಗಲಿದೆ. ಶುಕ್ರನು ನಿಮ್ಮ ಕಾರ್ಯಸ್ಥಾನದಲ್ಲಿ ಅಂದರೆ ನಿಮ್ಮ 10 ನೇ ಮನೆಯಲ್ಲಿ ಚಲಿಸುವ ಮೂಲಕ ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತಾನೆ. ನಿಮ್ಮ ಎಲ್ಲಾ ಶತ್ರುಗಳು ನಿಮ್ಮ ಮುಂದೆ ಸೋಲಿಸಲ್ಪಡುತ್ತಾರೆ ಮತ್ತು ಉದ್ಯೋಗಿಗಳು ಬಹಳಷ್ಟು ಪ್ರಗತಿಯನ್ನು ಪಡೆಯುತ್ತಾರೆ.

    MORE
    GALLERIES

  • 47

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    ಧನು ರಾಶಿ: ನಿಮ್ಮ ಕುಟುಂಬ ಜೀವನ, ಪ್ರೀತಿ ಮತ್ತು ಕಾನೂನು ವಿಷಯಗಳಲ್ಲಿ ಯಶಸ್ಸಿನ ಅವಕಾಶಗಳನ್ನು ಹೊಂದಿದೆ. ಇದರ ಜೊತೆ ಯಾವುದೇ ನಿಂತು ಹೋಗಿರುವ ಕೆಲಸಗಳು ಪೂರ್ಣವಾಗುತ್ತದೆ. ನಿಮ್ಮ ಜಾತಕದಲ್ಲಿ ರಾಜಯೋಗವು ನಿಮಗೆ ಅದೃಷ್ಟವನ್ನು ನೀಡುತ್ತದೆ. ಈ ಅವಧಿ ನಿಮಗೆ ವರದಾನವಿದ್ದಂತೆ.

    MORE
    GALLERIES

  • 57

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    ಕನ್ಯಾ ರಾಶಿ: ಈ ರಾಜಯೋಗದ ಕಾರಣದಿಂದ ಕನ್ಯಾ ರಾಶಿಯವರಿಗೆ ಸಾಲದಿಂದ ಮುಕ್ತಿ ಸಿಗಲಿದೆ. ಉದ್ಯೋಗಿಗಳು ತಮ್ಮ ವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುವರು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರಸ್ಥರಿಗೆ ದೊಡ್ಡ ಲಾಭವನ್ನು ಗಳಿಸುವ ಅವಕಾಶವಿದೆ. ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.

    MORE
    GALLERIES

  • 67

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    ಮಕರ ರಾಶಿ: ಕಷ್ಟಪಟ್ಟು ದುಡಿಯುವ ಮಕರ ರಾಶಿಯವರಿಗೆ ಈ ಸಮಯ ಸಾಮಾಜಿಕ ಸ್ಥಾನಮಾನ ಸಿಗುವ ಸಮಯ ಇದು. ಈ ಸಮಯದಲ್ಲಿ ಖರೀದಿಸಿದ ಆಸ್ತಿಯಿಂದ ಸಾಕಷ್ಟು ಲಾಭ ಬರುತ್ತದೆ. ನಿಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಮತ್ತು ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ.

    MORE
    GALLERIES

  • 77

    Astrology 2023: ಇಂದಿನಿಂದ ಈ 4 ರಾಶಿಯವರಿಗೆ ರಾಜಯೋಗ, ಚಿನ್ನದ ಮಳೆ ಗ್ಯಾರಂಟಿ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES