Zodiac Sign: 2022 ಆರ್ಥಿಕ ಲಾಭ ಪಡೆಯಲಿದ್ದಾರೆ ಈ ರಾಶಿಯವರು; ನಿಮ್ಮದು ಇದೇ ರಾಶಿಯಾ?

ಬರುವ ಹೊಸ ವರ್ಷ (New Year) ಎಲ್ಲವೂ ಒಳಿತು ಮಾಡಲಿ ಎಂಬುದು ಪ್ರತಿಯೊಬ್ಬರ ಇಚ್ಛೆ. ಅದರಲ್ಲೂ ಆರ್ಥಿಕ ಸುಧಾರಣೆ ಕಂಡು ತಮ್ಮ ಹಣದ ಮುಗ್ಗಟ್ಟು ಕಳೆಯಲಿ ಎಂದು ಅನೇಕರು ಆಶಿಸುತ್ತಾರೆ. ಈಗಾಗಲೇ ಕಳೆದ ಎರಡು ವರ್ಷ ಕೋವಿಡ್​ ಪರಿಣಾಮದಿಂದ ಹಣದ ಸಮಸ್ಯೆ ಅನುಭವಿಸಿರುವ ಜನರು ಬರುವ ವರ್ಷದ ಗ್ರಹಗತಿಗಳಿಂದ ತಮಗೆ ಆರ್ಥಿಕವಾಗಿ ಲಾಭವಾಗಲಿ ಎಂದು ನಿರೀಕ್ಷೆ ಹೊಂದಿದ್ದಾರೆ. ಹೊಸ ವರ್ಷದ ಗ್ರಹಗತಿ ಅನುಸಾರವಾಗಿ ಈ 7 ರಾಶಿಗಳು ಹಣದ ಲಾಭ ಪಡೆಯಲಿದ್ದಾರೆ.

First published: