ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಸಂಪತ್ತಿನ ಯೋಗವಿದ್ದರೆ ಪ್ರತಿ ಕ್ಷೇತ್ರದಲ್ಲೂ ಲಾಭ ಸಿಗುತ್ತದೆ. ಅಲ್ಲದೇ, 1 ರೂಪಾಯಿ ಹೂಡಿಕೆ ಮಾಡಿದರೆ ಸಾವಿರ ರೂಪಾಯಿ ಲಾಭ ಸಿಗುತ್ತದೆ. ನಮ್ಮ ಜಾತಕದ 8ನೇ ಮನೆ ಹಣಕ್ಕೆ ಸಂಬಂಧಿಸಿದ್ದಾಗಿದ್ದು, ಇವುಗಳನ್ನು ವೃಷಭ ಮತ್ತು ವೃಶ್ಚಿಕ ರಾಶಿಯವರು ಆಳುತ್ತಾರೆ. ಇದಲ್ಲದೆ ಒಂಬತ್ತು, ಹನ್ನೊಂದು ಮತ್ತು ಹನ್ನೆರಡನೆಯ ಮನೆಗಳನ್ನು ಅದೃಷ್ಟ ಎನ್ನಲಾಗುತ್ತದೆ.