Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

Vish Yoga: ಜ್ಯೋತಿಷ್ಯದಲ್ಲಿ ಕೆಲವು ಗ್ರಹಗಳ ಸಂಯೋಜನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆ ಗ್ರಹಗಳ ಸಂಯೋಗದಿಂದ ಕೆಟ್ಟ ಯೋಗಗಳು ರೂಪುಗೊಳ್ಳುತ್ತದೆ. ಆ ಯೋಗಗಳಿಂದ ಕೆಲ ರಾಶಿಯವರಿಗೆ ಸಮಸ್ಯೆ ಆಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಯೋಗವಾದಾಗ ಅದರಿಂದ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯದಲ್ಲಿ ಶನಿ ಮತ್ತು ಚಂದ್ರನ ಸಂಯೋಗವು ವಿಷ ಯೋಗವನ್ನು ರೂಪಿಸುತ್ತದೆ.

    MORE
    GALLERIES

  • 27

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    .ಮೇ 16 ರಂದು ಶನಿ ಮತ್ತು ಚಂದ್ರ ಸಂಯೋಗವಾಗಲಿದ್ದು, ಇದರಿಂದ ಕೆಟ್ಟ ಯೋಗಗಳು ರೂಪುಗೊಳ್ಳುತ್ತದೆ. ಈ ಯೋಗದಿಂದ 3 ರಾಶಿಯವರಿಗೆ ಕಷ್ಟಗಳು ಹೆಚ್ಚಾಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಈ ಯೋಗದಿಂದ ಕಷ್ಟಗಳು ಎದುರಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    ಮೀನ: ಮೀನ ರಾಶಿಯವರಿಗೆ ಈ ವಿಷ ಯೋಗದಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ. ಈ ಯೋಗದ ಕಾರಣದಿಂದ ಆರೋಗ್ಯ ಕೈ ಕೊಡಲಿದ್ದು, ಹಿರಿಯರ ಸಲಹೆಯನ್ನು ಪಾಲಿಸುವುದು ಬಹಳ ಅಗತ್ಯ.

    MORE
    GALLERIES

  • 47

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    ಹಾಗಾಗಿ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೊಸ ಯೋಜನೆಗಳನ್ನು ಮಾಡದಿರುವುದು ಬಹಳ ಉತ್ತಮ. ಈ ಸಮಯದಲ್ಲಿ ಹಣಕಾಸಿನ ವ್ಯವಹಾರವನ್ನು ಮಾಡದಿರುವುದು ನಿಮಗೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 57

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    ಕನ್ಯಾ ರಾಶಿ: ಈ ವಿಷ ಯೋಗದ ಪರಿಣಾಮದಿಂದ ನೆಮ್ಮದಿ ಎನ್ನುವುದೇ ಇರವುದಿಲ್ಲ. ಯಾವುದೇ ಕೆಲಸ ಮಾಡಲು ಹೋದರೂ ನಿಧಾನವಾಗುತ್ತದೆ. ಯಶಸ್ಸು ಪಡೆಯಲು ಬಹಳ ಸರ್ಕಸ್​ ಮಾಡುವ ಪರಿಸ್ಥಿತಿ ಬರುತ್ತದೆ. ಅಲ್ಲದೇ, ನಿಮ್ಮ ಮಾತಿನ ಮೇಲೆ ನಿಗಾ ಇರುವುದು ಬಹಳ ಮುಖ್ಯ.

    MORE
    GALLERIES

  • 67

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    ಕಟಕ: ಈ ಶನಿ ಹಾಗೂ ಚಂದ್ರ ಸಂಯೋಗದಿಂದ ಕಟಕ ರಾಶಿಯವರ ಬದುಕು ನರಕವಾಗಲಿದ್ದು, ಕಷ್ಟಗಳು ಸಾಲಾಗಿ ಬರುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಕೈ ಕೊಡಲಿದ್ದು, ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಸಹ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

    MORE
    GALLERIES

  • 77

    Problems For Zodiac Sign: 4 ದಿನದಲ್ಲಿ ಈ ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, ಕಷ್ಟಗಳು ಸಾಲಾಗಿ ಬರುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES