ಮಕರ ರಾಶಿ: ಈ ರಾಶಿಯವರು ಕೂಡ ತಮ್ಮ ಕನಸಿನ ಸಂಗಾತಿ ಸಿಕ್ಕರೂ ಈ ವರ್ಷ ಏಕಾಂಗಿಯಾಗಲಿದ್ದಾರೆ. ಗ್ರಹಗತಿಗಳ ಚಲನೆ ಪರಿಣಾಮ ಇವರು ಪ್ರೀತಿ ವಿಚಾರದಲ್ಲಿ ತೊಂದರೆ ಪಡುತ್ತಾರೆ. ಸಿಕ್ಕಾಪಟ್ಟೆ ಆತ್ಮ ವಿಶ್ವಾಸ ಹೊಂದಿರುವ ಅವರು ತಮಮ ಗುರಿಗಳ ಈಡೇರಿಕೆಗೆ ಮೊದಲ ಆದ್ಯತೆ ನೀಡುತ್ತಾರೆ (ಈ ಮೇಲಿನ ಲೇಖನವೂ ಊಹೆಗಳ ಆಧಾರದ ಮೇಲೆ ಆಗಿದ್ದು, ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)