Zodiac Sign: ಈ ರಾಶಿಯ ಪ್ರೇಮಿಗಳ ನಡುವೆ ಬ್ರೇಕ್​​ಅಪ್​ ಎನ್ನುವ ಮಾತೇ ಇಲ್ಲ

ಅನೇಕರ ಪ್ರೀತಿ (Love) ಬಹುತೇಕ ವೇಳೆ ಮುರಿದು ಬೀಳುತ್ತದೆ. ಹಲವಾರು ಕಾರಣ ಹಾಗೂ ಸನ್ನಿವೇಶಗಳು ಇದಕ್ಕೆ ಕಾರಣವಾಗಬಹುದು. ಇವೆಲ್ಲಕ್ಕಿಂತ ಮುಖ್ಯ ಕಾರಣ ಅವರ ರಾಶಿಫಲ (Zodiac Sign). ಇಬ್ಬರ ರಾಶಿಗಳು ಒಂದುಗೂಡದಿದ್ದರೆ ಆ ಪ್ರೇಮ ಮುರಿದು ಬೀಳುವ ಸಾಧ್ಯತೆ ಹೆಚ್ಚು. ಆದರೆ, ಈ ರಾಶಿಯ ಜನರು ಪ್ರೇಮಿಗಳಾದಾಗ ಅವರ ಪ್ರೀತಿ ಯಾವುದೇ ಕಾರಣಕ್ಕೂ ಮುರಿದು ಬೀಳುವ ಮಾತಿಲ್ಲವಂತೆ

First published: