ವೃಶ್ಚಿಕ : ಈ ರಾಶಿಯವರು ಯಾವಾಗಲೂ ಇತರರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ನೀವು ಅವರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅನಿಸಿದರೂ ಅವರೊಡನೆ ದೂರ ಹೆಚ್ಚಿಸುವ ಪ್ರಯತ್ನ ಮಾಡಿದರೂ ಅವರು ಬಿಡುವುದಿಲ್ಲ. ಹಾಗಾಗಿ ಅಂತಹವರ ಜತೆ ಜಗಳವಾಡದಿರುವುದು ಉತ್ತಮ ಎನ್ನುತ್ತಾರೆ ಜ್ಯೋತಿಷಿಗಳು.