Zodiac sign: ಈ ರಾಶಿಗಳು ಉತ್ತಮ ಜೋಡಿಗಳಾಗಲಿದ್ದಾರೆ ಹೊಸ ವರ್ಷದಲ್ಲಿ

ವರ್ಷಗಳು ಬದಲಾದರೂ ಪ್ರೀತಿ ಹಾಗೇ ಹಚ್ಚ ಹಸಿರಿನಂತೆ ಇರುತ್ತದೆ. ಹೊಸ ವರ್ಷವೂ (New year) ಅನೇಕರಿಗೆ ಸಂಗಾತಿಯನ್ನು ನೀಡುಬಹುದು. ಇಂತಹ ಪ್ರೀತಿ ಕೊನೆಯವರೆಗೂ ಉಳಿಯಬೇಕು ಎಂದರೆ ಅವರ ರಾಶಿಗುಣ (Zodiac sign) ಹೊಂದಬೇಕು. 2022ರಲ್ಲಿ ಈ ರಾಶಿ ಜೋಡಿಗಳ ನಡುವೆ ಹೆಚ್ಚು ಹೊಂದಾಣಿಕೆ ಇರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

First published: