Zodiac Sign: ಈ ರಾಶಿಯವರು ಚಿನ್ನದ ಆಭರಣ ಧರಿಸಿದ್ರೆ ಬಾಳು ಬಂಗಾರ

ಚಿನ್ನವನ್ನು ಧರಿಸುವುದರಿಂದ ಜಾತಕದಲ್ಲಿ ಗುರು ಗ್ರಹವು ಬಲಗೊಳ್ಳುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಪರಿಹಾರ ಕಾಣುತ್ತದೆ. ಗುರುವು ಶಕ್ತಿಯುತ ಗ್ರಹವಾಗಿರುವುದರಿಂದ, ಒಬ್ಬರ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಚಿನ್ನದಿಂದ ಮಾಡಿದ ಆಭರಣಗಳನ್ನು ಧರಿಸುವುದು ಯಾರಿಗೆ ಶುಭ ಎಂಬ ಕುರಿತ ಮಾಹಿತಿ ಇಲ್ಲಿದೆ.

First published: