ಸಿಂಹ ರಾಶಿಯವರು ಮೂಲ ಸ್ವಭಾವದಲ್ಲೇ ಕೊಂಚ ಅಹಂ ಹೊಂದಿರುತ್ತಾರೆ. ಅವರು ತಮ್ಮ ಬಗ್ಗೆ ಹೆಚ್ಚಿನ ಆತ್ಮ ವಿಶ್ವಾಸದ ಜೊತೆಗೆ ಹೆಮ್ಮೆ ಹೊಂದಿರುತ್ತಾರೆ. ಯಾವುದೇ ಸವಾಲ್ ಅನ್ನು ಸ್ವೀಕರಿಸುವ ಇವರಿಗೆ ತಪ್ಪುಗಳತ್ತ ಮಾತ್ರ ಬೊಟ್ಟು ಮಾಡುವುದು ಇಷ್ಟವಾಗದು. ತಪ್ಪು ಎಂಬುದು ದುರ್ಬಲ ಸಂಕೇತ ಎಂಬುದು ಇವರ ಮನಸ್ಥಿತಿ ಇದೇ ಕಾರಣಕ್ಕೆ ಇದನ್ನು ಒಪ್ಪಿಕೊಳ್ಳಲು ಸಿದ್ಧವಾಗಿರುವುದಿಲ್ಲ
ವೃಶ್ಚಿಕ ರಾಶಿಯವರು ಯಾವಾಗಲೂ ತಮ್ಮಿಂದ ತಪ್ಪಾಗದು ಎಂಬ ಪರಿಕಲ್ಪನೆಯಲ್ಲಿ ಹೊಂದಿರುತ್ತಾರೆ. ತಮ್ಮ ಕುರಿತು ಬಲವಾದ ನಂಬಿಕೆ, ಅಭಿಪ್ರಾಯವೊಂದಿರುವ ಈ ವ್ಯಕ್ತಿಗಳು ಕೆಲಸ ಮಾಡುವಲ್ಲಿ ಸಾಕಷ್ಟು ಉತ್ಸುಕರಾಗಿರುತ್ತಾರೆ. ಅವರು ತಪ್ಪಿ ಮಾಡಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಕಷ್ಟ ಪಡುತ್ತಾರೆ. ಜೊತೆಗೆ ಇತರ ಜನರೊಂದಿಗೆ ವಾದಕ್ಕೆ ಇಳಿದು ಸಾಕಷ್ಟು ಕಿರಿಕಿರಿ ಮಾಡುತ್ತಾರೆ.