Zodiac Sign: ಬಿಟ್ಟು ಹೋದವರ ಬಗ್ಗೆ ಕೊರಗುವುದಿಲ್ಲ ಈ ರಾಶಿಯವರು; ಹೋಗುವವರು ಹೋಗಲಿ ಎನ್ನುತ್ತಾರೆ ಇವರು

ನಮ್ಮನ್ನು ಯಾವಾಗ ಯಾರು, ಯಾವ ಕಾರಣಕ್ಕೆ ಕೆಲವು ಸಂದರ್ಭದಲ್ಲಿ ನಮ್ಮನ್ನು ಬಿಟ್ಟು ಹೋಗುತ್ತಾರೆ (Leave) ಎಂಬುದು ತಿಳಿಯದು. ಸ್ನೇಹಿತರು, ಕುಟುಂಬ ಸದಸ್ಯರು, ಆತ್ಮೀಯರು ನಮ್ಮ ತೊರೆದಾಗ ಆಗುವ ನೋವು ಕಡಿಮೆ ಅಲ್ಲ. ಈ ನೋವಿ ಕೊರಗುವಂತೆ ಮಾಡುತ್ತದೆ. ಆದರೆ. ಈ ನೋವನ್ನು ಶೀಘ್ರದಲ್ಲೇ ಮರೆತು ಮುನ್ನಡೆಯುವ ಗುಣ (Move On Character) ಅನೇಕರದು.

First published: