Zodiac Sign: ಹಳೆ ಲವರ್​ನ ಮರೆಯುವುದು ಈ ರಾಶಿಯವರಿಗೆ ಅಸಾಧ್ಯ

ಪ್ರೀತಿ ಅಮರ ತ್ಯಾಗ ಮಧುರ ಎನ್ನಬಹುದು. ಆದರೆ, ಪ್ರೀತಿಸಿದವರನ್ನು (Ex Lover) ಮರೆಯುವುದು ಅಸಾಧ್ಯ. ಅವರ ನೆನಪಿನಲ್ಲಿಯೇ ಮನಸ್ಸು ತೊಯ್ದಾಡುತ್ತಿರುತ್ತದೆ. ಮೇಲೆ ಎಲ್ಲ ಮರೆತಂತೆ ಇದ್ದರೂ ಒಳಗೆ ಒಳಗೆ ಮನಸು ಅಳುತ್ತಿರುತ್ತದೆ. ಇಂತಹ ಹಳೆಯ ಪ್ರೇಮಿಯ ನೆನಪುಗಳನ್ನು ಕೆಲವರು ಸುಲಭವಾಗಿ ಮರೆತು ಬಿಡುತ್ತಾರೆ. ಆದರೆ, ಕೆಲವರು ಮಾತ್ರ ಅದರ ಕೊರಗಿನಲ್ಲಿಯೇ ಜೀವನ ಕಳೆಯುತ್ತಾರೆ. ಅಂತಹ ರಾಶಿ ಚಕ್ರಗಳು (Zodiac Sign) ಇಲ್ಲಿವೆ

First published: