Gemology: ಈ ರಾಶಿಯವರು ವಜ್ರ ಧರಿಸಿದ್ರೆ ಭವಿಷ್ಯ ಕೂಡ ಹೊಳೆಯತ್ತೆ

ವಜ್ರ (Diamond) ಎಂಬುದು ಬಹುತೇಕ ಎಲ್ಲರ ನೆಚ್ಚಿನ ಆಭರಣ ರತ್ನಗಳಲ್ಲಿ ಒಂದು. ಇದು ಅತ್ಯಂತ ಅಮೂಲ್ಯವಾದ ರತ್ನಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಭೌತಿಕ ಸೌಕರ್ಯಗಳು ಮತ್ತು ಐಷಾರಾಮಿಗಳ ಅಂಶ ಎನ್ನಲಾಗಿದೆ.

First published: