Zodiac Sign: ಕೆಲಸ ಎಂದರೆ ಆಲಸ್ಯ ಎನ್ನುತ್ತಾರಂತೆ ಈ ರಾಶಿಯವರು; ನಿಮ್ಮದು ಇದೇ ರಾಶಿಯಾ

ಸೋಮಾರಿತನ (laziness) ನಮ್ಮ ಬಲು ದೊಡ್ಡ ಶತ್ರು. ಆದರೂ ಕೆಲವೊಮ್ಮೆ ಆಲಸ್ಯ ನಮನ್ನು ಆವರಿಸಿ ಬಿಡುತ್ತದೆ. ಕೆಲಸಗಳು ಮಾಡುವಲ್ಲಿ ಉಂಟಾಗುವ ಈ ಅಸಡ್ಡೆಯಿಂದಾಗಿ (negligency) ಈ ಆಲಸ್ಯ ಉಂಟಾಗುವುದು ಸಹಜ. ಇನ್ನು ಕೆಲವರು ಮೂಲತಃ ಕೆಲಸಗಳ್ಳರಿರುತ್ತಾರೆ. ಯಾವುದೇ ಕೆಲಸ ಇರಲಿ ಅದಕ್ಕೆ ನೂರು ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಾರೆ. ಕೆಲಸದ ಗಂಭೀರತೆ ಎಷ್ಟೆ ಇದ್ದರೂ ಅದನ್ನು ಮಾಡುವಲ್ಲಿ ಅವರಿಗೆ ಹೆಚ್ಚಿನ ಉತ್ಸಾಹ ಇರುವುದಿಲ್ಲ ಇದಕ್ಕೆ ಕಾರಣ ಅವರ ರಾಶಿ ಚಕ್ರ(zodiac sign). ರಾಶಿ ಚಕ್ರದ ಪ್ರಭಾವದಿಂದಲೇ ಕೆಲವರು ಜನ್ಮತಃ ಆಲಿಸಿಗಳಾಗಿರುತ್ತಾರೆ. ಅಂತಹ ರಾಶಿಗಳ ಪರಿಚಯ ಇಲ್ಲಿದೆ.

First published: